ವನ್ಯ ಜೀವಿ ಬೇಟೆ : ಆರೋಪಿಗಳು ಪರಾರಿ

ಸೋಮವಾರಪೇಟೆ,ಡಿ.14: ವನ್ಯಜೀವಿಯನ್ನು ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖಾ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ, ಬೇಟೆಯಾಡಿದ ವನ್ಯ ಪ್ರಾಣಿಗಳನ್ನು ವಶಕ್ಕೆ ಪಡೆದಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ. ವನ್ಯಜೀವಿ ಪ್ರದೇಶದಲ್ಲಿ ಹಂದಿ ಮತ್ತು