ಸೇವಾ ಕೇಂದ್ರ ಉದ್ಘಾಟನೆ

ಸೋಮವಾರಪೇಟೆ, ಡಿ. 14: ಗ್ರಾಹಕರಿಗೆ ಅಡುಗೆ ಅನಿಲದ ಸೌಕರ್ಯವನ್ನು ಸಮರ್ಪಕಗೊಳಿಸುವ ಉದ್ದೇಶದಿಂದ ಐಗೂರಿನ ಪಾರ್ವತಿ ಗ್ಯಾಸ್ ಏಜೆನ್ಸಿಯ ವತಿಯಿಂದ ನೂತನ ಸೇವಾ ಕೇಂದ್ರವನ್ನು ಆಲೇಕಟ್ಟೆ ರಸ್ತೆಯಲ್ಲಿ ತೆರೆಯಲಾಯಿತು. ಚೌಡ್ಲು

ಮಣ್ಣು ಪರೀಕ್ಷೆ: ಜಾಗೃತಿ ಅಭಿಯಾನ

ನಾಪೋಕ್ಲು, ಡಿ. 14: ವಿಶ್ವ ಮಣ್ಣು ದಿನಾಚರಣೆ ಅಂಗವಾಗಿ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಮೂರ್ನಾಡಿನ ಕ್ಲೀನ್ ಕೂರ್ಗ್ ಇನ್ಸ್ಪೈಯರ್ (ಸಿಸಿಐ) ಮುಂದಾ ಳತ್ವದಲ್ಲಿ ವೀರಾಜಪೇಟೆ, ಮೂರ್ನಾಡು, ನಾಪೋಕ್ಲು