ರೇಬೀಸ್ ಹರಡದಂತೆ ಮುನ್ನೆಚ್ಚರಿಕೆಗೆ ಕರೆ ಸೋಮವಾರಪೇಟೆ,ನ.4 : ರೇಬಿಸ್ ಒಂದು ವೈರಾಣುವಿನಿಂದ ಪ್ರಾಣಿಗಳಿಂದ ಹರಡುವ ರೋಗವಾಗಿದ್ದು, ಮುನ್ನೆಚ್ಚರಿಕೆ ಕ್ರಮಗಳಿಂದ ಮಾತ್ರ ರೋಗ ಹರಡುವದನ್ನು ತಡೆಯಬಹುದು ಎಂದು ಸುಳ್ಯದ ಪಶುವೈದ್ಯಾಧಿಕಾರಿ ಡಾ.ನಿತಿನ್ ಪ್ರಭು ಹೇಳಿದರು. ಜಿಲ್ಲಾ ಬಿಜೆಪಿ ಪ್ರತಿಭಟನೆ ಇಲ್ಲ*ಗೋಣಿಕೊಪ್ಪಲು, ನ. 4: ಪೊಲೀಸ್ ಇಲಾಖೆ ವಿರುದ್ಧ ತಾ. 7 ರಂದು ಬಿಜೆಪಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ ಎಂದು ವೀರಾಜಪೇಟೆ ತಾಲೂಕು ಬಿಜೆಪಿ ಅಧ್ಯಕ್ಷ ಅರುಣ್ ಭೀಮಯ್ಯಟಿಪ್ಪು ಜಯಂತಿ ಆಚರಣೆ : ಕ್ಯಾತೇಗೌಡ ಸುಂಟಿಕೊಪ್ಪ, ನ.4: ರಾಜ್ಯ ಸರಕಾರ ಆದೇಶದ ಮೇರೆ ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರ ನಿಯೋಜಿತ ಸ್ಥಳದಲ್ಲಿ ಟಿಪ್ಪು ಜಯಂತಿಯನ್ನು ಆಚರಿಸಲಾಗುತ್ತದೆ. ಪ್ರಚೋದನಕಾರಿ ವಿಚಾರ, ಗುಂಪು ಸೇರುವದುಮಂಗಳೂರು ರಸ್ತೆಯಲ್ಲಿ ತೆರಳಿದ ಲಾರಿಗಳಿಗೆ ದಂಡಮಡಿಕೇರಿ, ನ. ಮೈಸೂರು- ಮಂಗಳೂರು ನಡುವೆ ಜಿಲ್ಲಾಡಳಿತದ ನಿಯಮ ಉಲ್ಲಂಘಿಸಿ, ಸರಕು ಸಾಗಾಟ ಮಾಡುತ್ತಿದ್ದ 4 ಲಾರಿಗಳನ್ನು ಗ್ರಾಮಾಂತರ ಠಾಣಾ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ.ನಗರದ ಮಂಗಳೂರು ರಸ್ತೆಯಲ್ಲಿಜೋಡಿ ಶವ ಮರಣೋತ್ತರ ಪರೀಕ್ಷೆಶನಿವಾರಸಂತೆ, ನ. 3: ಮುಳ್ಳೂರು ನಿಡ್ತ ಮೀಸಲು ಅರಣ್ಯದಲ್ಲಿ ಪತ್ತೆಯಾದ ಪುರುಷ ಹಾಗೂ ಮಹಿಳೆಯ ಮೃತದೇಹಗಳ ಮರಣೋತ್ತರ ಪರೀಕ್ಷೆ ಶನಿವಾರಸಂತೆಯ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಶನಿವಾರ
ರೇಬೀಸ್ ಹರಡದಂತೆ ಮುನ್ನೆಚ್ಚರಿಕೆಗೆ ಕರೆ ಸೋಮವಾರಪೇಟೆ,ನ.4 : ರೇಬಿಸ್ ಒಂದು ವೈರಾಣುವಿನಿಂದ ಪ್ರಾಣಿಗಳಿಂದ ಹರಡುವ ರೋಗವಾಗಿದ್ದು, ಮುನ್ನೆಚ್ಚರಿಕೆ ಕ್ರಮಗಳಿಂದ ಮಾತ್ರ ರೋಗ ಹರಡುವದನ್ನು ತಡೆಯಬಹುದು ಎಂದು ಸುಳ್ಯದ ಪಶುವೈದ್ಯಾಧಿಕಾರಿ ಡಾ.ನಿತಿನ್ ಪ್ರಭು ಹೇಳಿದರು. ಜಿಲ್ಲಾ
ಬಿಜೆಪಿ ಪ್ರತಿಭಟನೆ ಇಲ್ಲ*ಗೋಣಿಕೊಪ್ಪಲು, ನ. 4: ಪೊಲೀಸ್ ಇಲಾಖೆ ವಿರುದ್ಧ ತಾ. 7 ರಂದು ಬಿಜೆಪಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ ಎಂದು ವೀರಾಜಪೇಟೆ ತಾಲೂಕು ಬಿಜೆಪಿ ಅಧ್ಯಕ್ಷ ಅರುಣ್ ಭೀಮಯ್ಯ
ಟಿಪ್ಪು ಜಯಂತಿ ಆಚರಣೆ : ಕ್ಯಾತೇಗೌಡ ಸುಂಟಿಕೊಪ್ಪ, ನ.4: ರಾಜ್ಯ ಸರಕಾರ ಆದೇಶದ ಮೇರೆ ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರ ನಿಯೋಜಿತ ಸ್ಥಳದಲ್ಲಿ ಟಿಪ್ಪು ಜಯಂತಿಯನ್ನು ಆಚರಿಸಲಾಗುತ್ತದೆ. ಪ್ರಚೋದನಕಾರಿ ವಿಚಾರ, ಗುಂಪು ಸೇರುವದು
ಮಂಗಳೂರು ರಸ್ತೆಯಲ್ಲಿ ತೆರಳಿದ ಲಾರಿಗಳಿಗೆ ದಂಡಮಡಿಕೇರಿ, ನ. ಮೈಸೂರು- ಮಂಗಳೂರು ನಡುವೆ ಜಿಲ್ಲಾಡಳಿತದ ನಿಯಮ ಉಲ್ಲಂಘಿಸಿ, ಸರಕು ಸಾಗಾಟ ಮಾಡುತ್ತಿದ್ದ 4 ಲಾರಿಗಳನ್ನು ಗ್ರಾಮಾಂತರ ಠಾಣಾ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ.ನಗರದ ಮಂಗಳೂರು ರಸ್ತೆಯಲ್ಲಿ
ಜೋಡಿ ಶವ ಮರಣೋತ್ತರ ಪರೀಕ್ಷೆಶನಿವಾರಸಂತೆ, ನ. 3: ಮುಳ್ಳೂರು ನಿಡ್ತ ಮೀಸಲು ಅರಣ್ಯದಲ್ಲಿ ಪತ್ತೆಯಾದ ಪುರುಷ ಹಾಗೂ ಮಹಿಳೆಯ ಮೃತದೇಹಗಳ ಮರಣೋತ್ತರ ಪರೀಕ್ಷೆ ಶನಿವಾರಸಂತೆಯ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಶನಿವಾರ