ದನಗಳ ಸಹಿತ ವಾಹನ ವಶಮಡಿಕೇರಿ, ನ. 3: ಹಾಕತ್ತೂರು ಬಳಿ ತೊಂಬತ್ತುಮನೆಯಿಂದ ಕೊಂಡಂಗೇರಿಗೆ ಅಕ್ರಮವಾಗಿ ನಾಲ್ಕು ದನಗಳನ್ನು ಸಾಗಿಸುತ್ತಿದ್ದ ಬಗ್ಗೆ ನಿಖರ ಮಾಹಿತಿಯ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಮೂವರು ಆರೋಪಿಗಳತಂಬಾಕು ದುಷ್ಪರಿಣಾಮ ಜಾಗೃತಿಗೆ ಸಲಹೆ ಮಡಿಕೇರಿ, ನ. 3: ತಂಬಾಕು ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಜಾಗೃತಿ ಕಾರ್ಯಕ್ರಮ ಆಯೋಜಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿಗಾಂಜಾ ವ್ಯಸನಿಗಳಿಗೆ ಪೊಲೀಸರ ಆಸರೆ ಆರೋಪಸಿದ್ದಾಪುರ, ನ. 3: ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ವ್ಯಾಪಾರದೊಂದಿಗೆ ಗಾಂಜಾ ವ್ಯಸನಿಗಳು ಹೆಚ್ಚಾಗಿದ್ದರೂ ಸಿದ್ದಾಪುರ ಪೊಲೀಸರು ಯಾವದೇ ಕ್ರಮ ಕೈಗೊಳ್ಳದೇ ಗಾಂಜಾ ಮಾರಾಟಕ್ಕೆ ಕುಮ್ಮಕ್ಕುಮತ್ತೆ ಬರುತ್ತಿರುವ ಟಿಪ್ಪು ಜಯಂತಿ: ಪೂರ್ವ ಸಿದ್ಧತೆಗೆ ಸೂಚನೆಮಡಿಕೇರಿ, ನ. 3: ಕಳೆದ ಎರಡು ವರ್ಷಗಳ ಹಿಂದೆ ರಾಜ್ಯ ಸರಕಾರದ ನಿರ್ಧಾರದಂತೆ ನವೆಂಬರ್ 10ರಂದು ಆಚರಿಸಲ್ಪಡುತ್ತಿರುವ ಟಿಪ್ಪು ಜಯಂತಿಯ ದಿನ ಸಮೀಪಿಸುತ್ತಿದೆ. ಕೊಡಗು ಸೇರಿದಂತೆ ರಾಜ್ಯದದುಬಾರೆಯಲ್ಲಿ ಪ್ರವಾಸಿಗರ ರ್ಯಾಫ್ಟಿಂಗ್ ಮುಂದುವರೆಸಲು ಚಿಂತನೆಮಡಿಕೇರಿ, ನ. 3: ನಂಜರಾಯಪಟ್ಟಣ ಗ್ರಾ.ಪಂ. ವ್ಯಾಪ್ತಿಯ ದುಬಾರೆ ಆನೆ ಶಿಬಿರ ಬಳಿ ಕಾವೇರಿ ಹೊಳೆಯಲ್ಲಿ ಪ್ರವಾಸಿಗರಿಗಾಗಿ ರ್ಯಾಫ್ಟಿಂಗ್ ನಡೆಸುವ ದಿಸೆಯಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು
ದನಗಳ ಸಹಿತ ವಾಹನ ವಶಮಡಿಕೇರಿ, ನ. 3: ಹಾಕತ್ತೂರು ಬಳಿ ತೊಂಬತ್ತುಮನೆಯಿಂದ ಕೊಂಡಂಗೇರಿಗೆ ಅಕ್ರಮವಾಗಿ ನಾಲ್ಕು ದನಗಳನ್ನು ಸಾಗಿಸುತ್ತಿದ್ದ ಬಗ್ಗೆ ನಿಖರ ಮಾಹಿತಿಯ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಮೂವರು ಆರೋಪಿಗಳ
ತಂಬಾಕು ದುಷ್ಪರಿಣಾಮ ಜಾಗೃತಿಗೆ ಸಲಹೆ ಮಡಿಕೇರಿ, ನ. 3: ತಂಬಾಕು ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಜಾಗೃತಿ ಕಾರ್ಯಕ್ರಮ ಆಯೋಜಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ
ಗಾಂಜಾ ವ್ಯಸನಿಗಳಿಗೆ ಪೊಲೀಸರ ಆಸರೆ ಆರೋಪಸಿದ್ದಾಪುರ, ನ. 3: ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ವ್ಯಾಪಾರದೊಂದಿಗೆ ಗಾಂಜಾ ವ್ಯಸನಿಗಳು ಹೆಚ್ಚಾಗಿದ್ದರೂ ಸಿದ್ದಾಪುರ ಪೊಲೀಸರು ಯಾವದೇ ಕ್ರಮ ಕೈಗೊಳ್ಳದೇ ಗಾಂಜಾ ಮಾರಾಟಕ್ಕೆ ಕುಮ್ಮಕ್ಕು
ಮತ್ತೆ ಬರುತ್ತಿರುವ ಟಿಪ್ಪು ಜಯಂತಿ: ಪೂರ್ವ ಸಿದ್ಧತೆಗೆ ಸೂಚನೆಮಡಿಕೇರಿ, ನ. 3: ಕಳೆದ ಎರಡು ವರ್ಷಗಳ ಹಿಂದೆ ರಾಜ್ಯ ಸರಕಾರದ ನಿರ್ಧಾರದಂತೆ ನವೆಂಬರ್ 10ರಂದು ಆಚರಿಸಲ್ಪಡುತ್ತಿರುವ ಟಿಪ್ಪು ಜಯಂತಿಯ ದಿನ ಸಮೀಪಿಸುತ್ತಿದೆ. ಕೊಡಗು ಸೇರಿದಂತೆ ರಾಜ್ಯದ
ದುಬಾರೆಯಲ್ಲಿ ಪ್ರವಾಸಿಗರ ರ್ಯಾಫ್ಟಿಂಗ್ ಮುಂದುವರೆಸಲು ಚಿಂತನೆಮಡಿಕೇರಿ, ನ. 3: ನಂಜರಾಯಪಟ್ಟಣ ಗ್ರಾ.ಪಂ. ವ್ಯಾಪ್ತಿಯ ದುಬಾರೆ ಆನೆ ಶಿಬಿರ ಬಳಿ ಕಾವೇರಿ ಹೊಳೆಯಲ್ಲಿ ಪ್ರವಾಸಿಗರಿಗಾಗಿ ರ್ಯಾಫ್ಟಿಂಗ್ ನಡೆಸುವ ದಿಸೆಯಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು