ಎಸ್. ಅಶ್ವಿನಿಗೆ ಪಿಎಚ್‍ಡಿ

ಕುಶಾಲನಗರ, ನ. 3: ಮಂಗಳೂರು ವಿಶ್ವವಿದ್ಯಾನಿಲಯದ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ಜೀವರಸಾಯನ ಶಾಸ್ತ್ರ ಅಧ್ಯಯನ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಎಸ್ ಅಶ್ವಿನಿ ಅವರ 'ಕಡಲ ಕಳೆಗಳ ಜೀವರಾಸಾಯನಿಕ

ಮೂರನೇ ವಾರ್ಡ್‍ನಲ್ಲಿ ಅಭಿನಂದನಾ ಸಭೆ

ಕುಶಾಲನಗರ, ನ. 3: ಕುಶಾಲನಗರ ಪಟ್ಟಣ ಪಂಚಾಯಿತಿಯ ಚುನಾವಣೆಯಲ್ಲಿ ಮೂರನೇ ವಾರ್ಡ್‍ನಲ್ಲಿ ವಿಜೇತರಾದ ಪ್ರಮೋದ್ ಮುತ್ತಪ್ಪ ಅವರನ್ನು ಸ್ಥಳೀಯ ಸಿಂಗಾರಮ್ಮ ಬಡಾವಣೆಯ ನಿವಾಸಿಗಳು ಅಭಿನಂದಿಸಿ ಗೌರವಿಸಿದರು. ಅಭಿನಂದನಾ