ಇಂಗ್ಲೀಷ್ ನಡುವೆಯೂ ಹೃದಯದ ಭಾಷೆ ಕನ್ನಡಕ್ಕೆ ಆದ್ಯತೆಯಿರಲಿ

ಸೋಮವಾರಪೇಟೆ, ಜು.26: ಜಾಗತಿಕ ಯುಗದಲ್ಲಿ ಇಂಗ್ಲೀಷ್ ಭಾಷೆ ವ್ಯಾವಹಾರಿಕವಾಗಿ ಅನಿವಾರ್ಯ ವಾದರೂ ಬದುಕಿನ ಭಾಷೆಯಾಗಿರುವ ಕನ್ನಡಕ್ಕೆ ಪ್ರತಿಯೋರ್ವರೂ ಪ್ರಥಮ ಆದ್ಯತೆ ನೀಡಬೇಕಿದೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ