ಕೊಳೆ ರೋಗದೊಂದಿಗೆ ಬೆಳೆಗಾರರನ್ನು ಕಾಡುತ್ತಿರುವ ಕಂಬಳಿಹುಳು

ಸೋಮವಾರಪೇಟೆ, ಜು. 11: ತಾಲೂಕಿನ ಅರೇಬಿಕಾ ಪ್ರದೇಶದಲ್ಲಿ ಬೀಳುತ್ತಿರುವ ಮಳೆಯಿಂದ ಈಗಾಗಲೇ ಕಾಯಿಕಟ್ಟಿರುವ ಕಾಫಿ ಫಸಲು ಕೊಳೆರೋಗಕ್ಕೆ ಒಳಗಾಗುತ್ತಿ ರುವ ನಡುವೆಯೇ ಕಂಬಳಿಹುಳುಗಳ ಹಾವಳಿ ಬೆಳೆಗಾರರ ನಿದ್ದೆಗೆಡಿಸಿದೆ.