ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪ್ರಕಟಮಡಿಕೇರಿ, ಸೆ. 4: ಜಿಲ್ಲಾ ಮಟ್ಟದಲ್ಲಿ ಪ್ರಸಕ್ತ ವರ್ಷದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪ್ರಕಟಿಸಲಾಗಿದೆ. ತಾಲೂಕುವಾರು ವಿವರ ಇಂತಿದೆ. ಮಡಿಕೇರಿ ತಾಲೂಕಿನಲ್ಲಿ ಪ್ರಾಥಮಿಕ ಶಾಲಾ ವಿಭಾಗ(ಕಿರಿಯ)ದಲ್ಲಿ 2ನೇಜಿಲ್ಲಾಧಿಕಾರಿ ರಸ್ತೆ ಕಾಮಗಾರಿ ಪರಿಶೀಲನೆಮಡಿಕೇರಿ, ಸೆ. 2: ಹಟ್ಟಿಹೊಳೆ - ಮುಕ್ಕೋಡ್ಲು ಮಾರ್ಗದಲ್ಲಿ ಭೂಕುಸಿತದೊಂದಿಗೆ ಅಪಾರ ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿಗೀಡಾಗಿರುವ ಪ್ರದೇಶಗಳಿಗೆ ಇಂದು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಖುದ್ದುಜಕಾರ್ತದಲ್ಲಿ ಕೊಡಗಿನ ಮಿಂಚು: ಐತಿಹಾಸಿಕ ಸಾಧನೆಯಲ್ಲಿ ಕಾವೇರಿ ನಾಡ ಕಲಿಗಳುಮಡಿಕೇರಿ, ಸೆ. 2: ಹದಿನೆಂಟನೇ ಏಷ್ಯನ್ ಗೇಮ್ಸ್‍ನಲ್ಲಿ ಭಾರತ ದೇಶ ಹೊಸ ಇತಿಹಾಸವನ್ನು ಬರೆದಿದೆ. 15 ಚಿನ್ನ 24 ಬೆಳ್ಳಿ 30 ಕಂಚಿನ ಪದಕದೊಂದಿಗೆ ಒಟ್ಟು 69ಮೋದಿಯನ್ನು ಕೊಡಗಿಗೆ ಕರೆತರಲು ಸದ್ಯದಲ್ಲಿಯೇ ದೆಹಲಿಗೆ ನಿಯೋಗಸೋಮವಾರಪೇಟೆ, ಸೆ. 2: ಮಹಾಮಳೆ, ಪ್ರವಾಹ, ಪ್ರಕೃತಿಯ ರೌದ್ರಾವತಾರಕ್ಕೆ ಸಿಕ್ಕಿ ನಲುಗಿ ಹೋಗಿರುವ ಕೊಡಗಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆತರಲು ಈಗಾಗಲೇ ಕಾರ್ಯೋ ನ್ಮುಖವಾಗಿದ್ದೇವೆ. ಸದ್ಯದಲ್ಲಿಯೇಹೇರ್ ಸ್ಟ್ರೈಟ್ನಿಂಗ್ ತಂದ ಕುತ್ತು ಆತ್ಮಹತ್ಯೆ ಮಾಡಿಕೊಂಡ ಯುವತಿಗೋಣಿಕೊಪ್ಪಲು, ಸೆ. 2: ಹೇರ್ ಸ್ಟ್ರೈಟ್ನಿಂಗ್‍ಗೆ ಮಾರು ಹೋದ ಕಾಲೇಜು ಯುವತಿಯೊಬ್ಬಳು ತನ್ನ ಜೀವವನ್ನೆ ಬಲಿಕೊಟ್ಟ ವಿಚಿತ್ರ ಘಟನೆ ಕೊಡಗು ಜಿಲ್ಲೆ ವೀರಾಜಪೇಟೆ ತಾಲೂಕಿನ ಕೊಟ್ಟಗೇರಿಯಲ್ಲಿ ನಡೆದಿದೆ.
ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪ್ರಕಟಮಡಿಕೇರಿ, ಸೆ. 4: ಜಿಲ್ಲಾ ಮಟ್ಟದಲ್ಲಿ ಪ್ರಸಕ್ತ ವರ್ಷದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪ್ರಕಟಿಸಲಾಗಿದೆ. ತಾಲೂಕುವಾರು ವಿವರ ಇಂತಿದೆ. ಮಡಿಕೇರಿ ತಾಲೂಕಿನಲ್ಲಿ ಪ್ರಾಥಮಿಕ ಶಾಲಾ ವಿಭಾಗ(ಕಿರಿಯ)ದಲ್ಲಿ 2ನೇ
ಜಿಲ್ಲಾಧಿಕಾರಿ ರಸ್ತೆ ಕಾಮಗಾರಿ ಪರಿಶೀಲನೆಮಡಿಕೇರಿ, ಸೆ. 2: ಹಟ್ಟಿಹೊಳೆ - ಮುಕ್ಕೋಡ್ಲು ಮಾರ್ಗದಲ್ಲಿ ಭೂಕುಸಿತದೊಂದಿಗೆ ಅಪಾರ ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿಗೀಡಾಗಿರುವ ಪ್ರದೇಶಗಳಿಗೆ ಇಂದು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಖುದ್ದು
ಜಕಾರ್ತದಲ್ಲಿ ಕೊಡಗಿನ ಮಿಂಚು: ಐತಿಹಾಸಿಕ ಸಾಧನೆಯಲ್ಲಿ ಕಾವೇರಿ ನಾಡ ಕಲಿಗಳುಮಡಿಕೇರಿ, ಸೆ. 2: ಹದಿನೆಂಟನೇ ಏಷ್ಯನ್ ಗೇಮ್ಸ್‍ನಲ್ಲಿ ಭಾರತ ದೇಶ ಹೊಸ ಇತಿಹಾಸವನ್ನು ಬರೆದಿದೆ. 15 ಚಿನ್ನ 24 ಬೆಳ್ಳಿ 30 ಕಂಚಿನ ಪದಕದೊಂದಿಗೆ ಒಟ್ಟು 69
ಮೋದಿಯನ್ನು ಕೊಡಗಿಗೆ ಕರೆತರಲು ಸದ್ಯದಲ್ಲಿಯೇ ದೆಹಲಿಗೆ ನಿಯೋಗಸೋಮವಾರಪೇಟೆ, ಸೆ. 2: ಮಹಾಮಳೆ, ಪ್ರವಾಹ, ಪ್ರಕೃತಿಯ ರೌದ್ರಾವತಾರಕ್ಕೆ ಸಿಕ್ಕಿ ನಲುಗಿ ಹೋಗಿರುವ ಕೊಡಗಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆತರಲು ಈಗಾಗಲೇ ಕಾರ್ಯೋ ನ್ಮುಖವಾಗಿದ್ದೇವೆ. ಸದ್ಯದಲ್ಲಿಯೇ
ಹೇರ್ ಸ್ಟ್ರೈಟ್ನಿಂಗ್ ತಂದ ಕುತ್ತು ಆತ್ಮಹತ್ಯೆ ಮಾಡಿಕೊಂಡ ಯುವತಿಗೋಣಿಕೊಪ್ಪಲು, ಸೆ. 2: ಹೇರ್ ಸ್ಟ್ರೈಟ್ನಿಂಗ್‍ಗೆ ಮಾರು ಹೋದ ಕಾಲೇಜು ಯುವತಿಯೊಬ್ಬಳು ತನ್ನ ಜೀವವನ್ನೆ ಬಲಿಕೊಟ್ಟ ವಿಚಿತ್ರ ಘಟನೆ ಕೊಡಗು ಜಿಲ್ಲೆ ವೀರಾಜಪೇಟೆ ತಾಲೂಕಿನ ಕೊಟ್ಟಗೇರಿಯಲ್ಲಿ ನಡೆದಿದೆ.