ವರುಣನಾರ್ಭಟಕ್ಕೆ ಸಿಲುಕಿ ಕಿಕ್ಕರಳ್ಳಿ ಗ್ರಾಮದ ಬದುಕು ತತ್ತರಸೋಮವಾರಪೇಟೆ, ಆ. 29: ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕಿಕ್ಕರಳ್ಳಿ ಗ್ರಾಮಸ್ಥರ ಬದುಕು ಅಕ್ಷರಶಃ ನಲುಗಿ ಹೋಗಿದೆ. ವರುಣನಾರ್ಭಟಕ್ಕೆ ಸಿಲುಕಿ ಇಲ್ಲಿಯ ಮಂದಿ ಇಂದು ಬೇಡುವ ಹಾರಂಗಿ ಮುಖ್ಯ ನಾಲೆಯ ಆಕ್ವಡೇಟ್ ಬಿರುಕುಸೋಮವಾರಪೇಟೆ, ಆ. 29: ಸೊಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ವತಿಯಿಂದ ಕೊಡಗಿನ ಪ್ರವಾಹ ಸಂತ್ರಸ್ತರಿಗಾಗಿ ನಡೆಸಲಾಗುತ್ತಿರುವ ಉಚಿತ ವೈದ್ಯಕೀಯ ಶಿಬಿರ ಇಲ್ಲಿಗೆ ಸಮೀಪದ ಬಜೆಗುಂಡಿ ಹಾರಂಗಿ ಮುಖ್ಯ ನಾಲೆಯ ಆಕ್ವಡೇಟ್ ಬಿರುಕು ಕೂಡಿಗೆ, ಆ. 29 : ಹಾರಂಗಿ ಅಣೆಕಟ್ಟೆಯಿಂದ ಕಣಿವೆವರೆಗೆ ಮುಖ್ಯ ನಾಲೆಯಾಗಿರುವ ಹಾರಂಗಿ ನಾಲೆಯ ಹುದುಗೂರು ಸಮೀಪದ ಮುಖ್ಯ ನಾಲೆಯ ತಿರುವಿನಲ್ಲಿ ಆಕ್ವಡೇಟ್(ಮೇಲ್ಗಾಲುವೆ) ನಿರ್ಮಾಣ ಮಾಡಲಾಗಿದೆ. ಹಾರಂಗಿ ಮಹಾಮಳೆಯಿಂದ ಹಾನಿಗೀಡಾದ ಕೃಷಿ ಪ್ರದೇಶಗಳ ಸರ್ವೆ ಕಾರ್ಯ ಆರಂಭಸೋಮವಾರಪೇಟೆ, ಆ.29: ಪ್ರಸಕ್ತ ಸಾಲಿನ ಮಹಾಮಳೆಯಿಂದ ಉಂಟಾದ ಬೆಳೆ ಹಾನಿಯನ್ನು ಅಂದಾಜಿಸಲು ಸರ್ವೆ ಕಾರ್ಯ ಆರಂಭಗೊಂಡಿದ್ದು, ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳು ಪ್ರತ್ಯೇಕವಾಗಿ ಸಮೀಕ್ಷೆ ನಡೆಸುತ್ತಿವೆ. ಹೋಬಳಿವಾರು ಅಧಿಕಾರಿಗಳ ನಟಿ ರಷ್ಮಿಕಾ ಮಂದಣ್ಣರಿಂದ ಸಹಾಯ ಹಸ್ತವೀರಾಜಪೇಟೆ, ಅ. 29: ಕೊಡಗಿನಲ್ಲಿ ಸಂಭವಿಸ ಬಾರದಂತಹ ಅತಿ ದು:ಖ ಭರಿಸುವಂತಹ ದುರಂತ ಸಂಭವಿಸಿ ಅನೇಕರು ಆಸ್ತಿ ಪಾಸ್ತಿ ಕಳೆದು ಕೊಂಡು ನಿರಾಶ್ರಿತರಾಗಿದ್ದಾರೆ. ಇದರಲ್ಲಿ ದೈವ ಪರೀಕ್ಷೆಯೂ ನಡೆದಿದ್ದು
ವರುಣನಾರ್ಭಟಕ್ಕೆ ಸಿಲುಕಿ ಕಿಕ್ಕರಳ್ಳಿ ಗ್ರಾಮದ ಬದುಕು ತತ್ತರಸೋಮವಾರಪೇಟೆ, ಆ. 29: ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕಿಕ್ಕರಳ್ಳಿ ಗ್ರಾಮಸ್ಥರ ಬದುಕು ಅಕ್ಷರಶಃ ನಲುಗಿ ಹೋಗಿದೆ. ವರುಣನಾರ್ಭಟಕ್ಕೆ ಸಿಲುಕಿ ಇಲ್ಲಿಯ ಮಂದಿ ಇಂದು ಬೇಡುವ
ಹಾರಂಗಿ ಮುಖ್ಯ ನಾಲೆಯ ಆಕ್ವಡೇಟ್ ಬಿರುಕುಸೋಮವಾರಪೇಟೆ, ಆ. 29: ಸೊಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ವತಿಯಿಂದ ಕೊಡಗಿನ ಪ್ರವಾಹ ಸಂತ್ರಸ್ತರಿಗಾಗಿ ನಡೆಸಲಾಗುತ್ತಿರುವ ಉಚಿತ ವೈದ್ಯಕೀಯ ಶಿಬಿರ ಇಲ್ಲಿಗೆ ಸಮೀಪದ ಬಜೆಗುಂಡಿ
ಹಾರಂಗಿ ಮುಖ್ಯ ನಾಲೆಯ ಆಕ್ವಡೇಟ್ ಬಿರುಕು ಕೂಡಿಗೆ, ಆ. 29 : ಹಾರಂಗಿ ಅಣೆಕಟ್ಟೆಯಿಂದ ಕಣಿವೆವರೆಗೆ ಮುಖ್ಯ ನಾಲೆಯಾಗಿರುವ ಹಾರಂಗಿ ನಾಲೆಯ ಹುದುಗೂರು ಸಮೀಪದ ಮುಖ್ಯ ನಾಲೆಯ ತಿರುವಿನಲ್ಲಿ ಆಕ್ವಡೇಟ್(ಮೇಲ್ಗಾಲುವೆ) ನಿರ್ಮಾಣ ಮಾಡಲಾಗಿದೆ. ಹಾರಂಗಿ
ಮಹಾಮಳೆಯಿಂದ ಹಾನಿಗೀಡಾದ ಕೃಷಿ ಪ್ರದೇಶಗಳ ಸರ್ವೆ ಕಾರ್ಯ ಆರಂಭಸೋಮವಾರಪೇಟೆ, ಆ.29: ಪ್ರಸಕ್ತ ಸಾಲಿನ ಮಹಾಮಳೆಯಿಂದ ಉಂಟಾದ ಬೆಳೆ ಹಾನಿಯನ್ನು ಅಂದಾಜಿಸಲು ಸರ್ವೆ ಕಾರ್ಯ ಆರಂಭಗೊಂಡಿದ್ದು, ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳು ಪ್ರತ್ಯೇಕವಾಗಿ ಸಮೀಕ್ಷೆ ನಡೆಸುತ್ತಿವೆ. ಹೋಬಳಿವಾರು ಅಧಿಕಾರಿಗಳ
ನಟಿ ರಷ್ಮಿಕಾ ಮಂದಣ್ಣರಿಂದ ಸಹಾಯ ಹಸ್ತವೀರಾಜಪೇಟೆ, ಅ. 29: ಕೊಡಗಿನಲ್ಲಿ ಸಂಭವಿಸ ಬಾರದಂತಹ ಅತಿ ದು:ಖ ಭರಿಸುವಂತಹ ದುರಂತ ಸಂಭವಿಸಿ ಅನೇಕರು ಆಸ್ತಿ ಪಾಸ್ತಿ ಕಳೆದು ಕೊಂಡು ನಿರಾಶ್ರಿತರಾಗಿದ್ದಾರೆ. ಇದರಲ್ಲಿ ದೈವ ಪರೀಕ್ಷೆಯೂ ನಡೆದಿದ್ದು