ಸಂಕಷ್ಟಕ್ಕೆ ಮಿಡಿದ ಪೊಲೀಸರು...

ಮಡಿಕೇರಿ, ಆ. 29: ಜಿಲ್ಲೆ ಅತಿವೃಷ್ಟಿಗೆ ತತ್ತರಿಸಿದೆ. ಅದರಲ್ಲೂ ಭೂಕುಸಿತದಿಂದ ನಲುಗಿ ಹೋಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳಿಂದ ಹಿಡಿದು, ಸಂಘ-ಸಂಸ್ಥೆಗಳು, ಜನಸಾಮಾನ್ಯರು ಕೂಡ ಸಂತ್ರಸ್ತರ ನೆರವಿಗೆ ಪಣ ತೊಟ್ಟಿದ್ದಾರೆ.

ಮಂಗಳೂರು ರಸ್ತೆ: ಸಮರೋಪಾದಿ ದುರಸ್ತಿ

ಮಡಿಕೇರಿ, ಆ. 29: ಪ್ರಾಕೃತಿಕ ವಿಕೋಪದಿಂದ ಭೂಕುಸಿತವುಂಟಾಗಿ ಸಂಚಾರ ಬಂದ್ ಆಗಿರುವ ಮಂಗಳೂರು ರಸ್ತೆಯ ಮದೆನಾಡಿನಿಂದ ಜೋಡುಪಾಲದವರೆಗೆ ಮಣ್ಣು ತೆಗೆಯುವ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ.