ನರಕ ಸದೃಶವಾಗಿರುವ ಮೊಣ್ಣಂಗೇರಿಪ್ರತ್ಯಕ್ಷ ವರದಿ: ಪ್ರಜ್ಞಾ ಜಿ.ಆರ್ಮ ಡಿಕೇರಿ: ಮಂಜಿನಿಂದ ಮುಸುಕಿದ ಈ ಪ್ರದೇಶವು ನರಕ ಸದೃಶವಾಗಿ ಗೋಚರಿಸುತ್ತಿತ್ತಲ್ಲದೆ ಅಲ್ಲಲ್ಲಿ ಕೊಳೆತ ಪ್ರಾಣಿಗಳ ಮೃತದೇಹದ ವಾಸನೆ ಎಲ್ಲೆಡೆ ಹಬ್ಬಿ ಯಮಾಲಯದತಾತ್ಕಾಲಿಕ ರಸ್ತೆ, ವಿದ್ಯುತ್ ವ್ಯವಸ್ಥೆಮಡಿಕೇರಿ, ಆ. 28: ದೇವಸ್ತೂರು - ನಿಡುವಟ್ಟು ತನಕ ತಾತ್ಕಾಲಿಕ ರಸ್ತೆ ಹಾಗೂ ವಿದ್ಯುತ್ ವ್ಯವಸ್ಥೆ ಸದ್ಯದಲ್ಲೇ ಆಗಲಿದೆ ಎಂದು ರಾಜ್ಯ ನಗರಾಭಿವೃದ್ಧಿ ಮತ್ತು ವಸತಿ ಇಲಾಖೆಜಿಲ್ಲೆಯಲ್ಲಿ ಸೆಸ್ಮೋಗ್ರಾಫ್ ಅಳವಡಿಕೆಮಡಿಕೇರಿ, ಆ. 28: ಭೂಕಂಪನ ಸೇರಿದಂತೆ ಪ್ರಕೃತಿಯಲ್ಲುಂಟಾಗುವ ಸಂಚಲನಗಳನ್ನು ಪತ್ತೆ ಹಚ್ಚುವ ಸಲುವಾಗಿ ಇದೀಗ ಜಿಲ್ಲೆಯಲ್ಲಿ ಸೆಸ್ಮೋಗ್ರಾಫ್ ಯಂತ್ರವನ್ನು ಅಳವಡಿಸಲಾಗಿದೆ. ಹೈದರಾಬಾದ್‍ನ ನ್ಯಾಷನಲ್ ಜಿಯೋಫಿಸಿಕಲ್ ರೀಸರ್ಚ್ ಇನ್ಸ್ಟಿಟ್ಯೂಟ್‍ನಭೂ ಸಮಾಧಿಯಾಗಿದ್ದ ಉತ್ತಪ್ಪ ಮೃತದೇಹ ಹೊರಕ್ಕೆಸೋಮವಾರಪೇಟೆ, ಆ. 28: ಭಯಾನಕ ಭೂಕುಸಿತಕ್ಕೆ ಸಿಲುಕಿ ಮನೆಯೊಂದಿಗೆ ಮಣ್ಣು ಸೇರಿದ್ದ ಮೂವತ್ತೊಕ್ಲು ಗ್ರಾಮದ ಮುಕ್ಕಾಟಿರ ಉತ್ತಪ್ಪ (ಸಾಬು-62) ಅವರ ಮೃತದೇಹವನ್ನು 12 ದಿನಗಳ ಬಳಿಕ ಹೊರಕ್ಕೆ 7 ದಿನ ಕಳೆದು ಊರಿನವರನ್ನು ನೋಡಿದ ನಂತರ ಸಮಾಧಾನವಾಯ್ತು!ಸೋಮವಾರಪೇಟೆ, ಆ. 28: ‘ಬೆಟ್ಟ ಕುಸಿಯುತ್ತಿದೆ ಎಂದು ನಡುರಾತ್ರಿ 2 ಗಂಟೆಗೆ ಫೋನ್ ಮಾಡಿದ್ರು.., ಆವಾಗ ನಾವೆಲ್ಲಿಗೆ ಹೋಗೋಕೆ ಆಗುತ್ತೆ. ಪಕ್ಕದ ಮನೆಯಲ್ಲಿ ಅಜ್ಜಿ ಬೇರೆ ಇದ್ರು.,
ನರಕ ಸದೃಶವಾಗಿರುವ ಮೊಣ್ಣಂಗೇರಿಪ್ರತ್ಯಕ್ಷ ವರದಿ: ಪ್ರಜ್ಞಾ ಜಿ.ಆರ್ಮ ಡಿಕೇರಿ: ಮಂಜಿನಿಂದ ಮುಸುಕಿದ ಈ ಪ್ರದೇಶವು ನರಕ ಸದೃಶವಾಗಿ ಗೋಚರಿಸುತ್ತಿತ್ತಲ್ಲದೆ ಅಲ್ಲಲ್ಲಿ ಕೊಳೆತ ಪ್ರಾಣಿಗಳ ಮೃತದೇಹದ ವಾಸನೆ ಎಲ್ಲೆಡೆ ಹಬ್ಬಿ ಯಮಾಲಯದ
ತಾತ್ಕಾಲಿಕ ರಸ್ತೆ, ವಿದ್ಯುತ್ ವ್ಯವಸ್ಥೆಮಡಿಕೇರಿ, ಆ. 28: ದೇವಸ್ತೂರು - ನಿಡುವಟ್ಟು ತನಕ ತಾತ್ಕಾಲಿಕ ರಸ್ತೆ ಹಾಗೂ ವಿದ್ಯುತ್ ವ್ಯವಸ್ಥೆ ಸದ್ಯದಲ್ಲೇ ಆಗಲಿದೆ ಎಂದು ರಾಜ್ಯ ನಗರಾಭಿವೃದ್ಧಿ ಮತ್ತು ವಸತಿ ಇಲಾಖೆ
ಜಿಲ್ಲೆಯಲ್ಲಿ ಸೆಸ್ಮೋಗ್ರಾಫ್ ಅಳವಡಿಕೆಮಡಿಕೇರಿ, ಆ. 28: ಭೂಕಂಪನ ಸೇರಿದಂತೆ ಪ್ರಕೃತಿಯಲ್ಲುಂಟಾಗುವ ಸಂಚಲನಗಳನ್ನು ಪತ್ತೆ ಹಚ್ಚುವ ಸಲುವಾಗಿ ಇದೀಗ ಜಿಲ್ಲೆಯಲ್ಲಿ ಸೆಸ್ಮೋಗ್ರಾಫ್ ಯಂತ್ರವನ್ನು ಅಳವಡಿಸಲಾಗಿದೆ. ಹೈದರಾಬಾದ್‍ನ ನ್ಯಾಷನಲ್ ಜಿಯೋಫಿಸಿಕಲ್ ರೀಸರ್ಚ್ ಇನ್ಸ್ಟಿಟ್ಯೂಟ್‍ನ
ಭೂ ಸಮಾಧಿಯಾಗಿದ್ದ ಉತ್ತಪ್ಪ ಮೃತದೇಹ ಹೊರಕ್ಕೆಸೋಮವಾರಪೇಟೆ, ಆ. 28: ಭಯಾನಕ ಭೂಕುಸಿತಕ್ಕೆ ಸಿಲುಕಿ ಮನೆಯೊಂದಿಗೆ ಮಣ್ಣು ಸೇರಿದ್ದ ಮೂವತ್ತೊಕ್ಲು ಗ್ರಾಮದ ಮುಕ್ಕಾಟಿರ ಉತ್ತಪ್ಪ (ಸಾಬು-62) ಅವರ ಮೃತದೇಹವನ್ನು 12 ದಿನಗಳ ಬಳಿಕ ಹೊರಕ್ಕೆ
7 ದಿನ ಕಳೆದು ಊರಿನವರನ್ನು ನೋಡಿದ ನಂತರ ಸಮಾಧಾನವಾಯ್ತು!ಸೋಮವಾರಪೇಟೆ, ಆ. 28: ‘ಬೆಟ್ಟ ಕುಸಿಯುತ್ತಿದೆ ಎಂದು ನಡುರಾತ್ರಿ 2 ಗಂಟೆಗೆ ಫೋನ್ ಮಾಡಿದ್ರು.., ಆವಾಗ ನಾವೆಲ್ಲಿಗೆ ಹೋಗೋಕೆ ಆಗುತ್ತೆ. ಪಕ್ಕದ ಮನೆಯಲ್ಲಿ ಅಜ್ಜಿ ಬೇರೆ ಇದ್ರು.,