ಲಯನ್ಸ್ ಸಂಸ್ಥೆಯಿಂದ ನೆರವು: ದೇವದಾಸ್ ಭಂಡಾರಿ

ಸೋಮವಾರಪೇಟೆ, ಆ. 31: ಜಿಲ್ಲೆಯಲ್ಲಿನ ಪ್ರವಾಹಕ್ಕೆ ತುತ್ತಾಗಿ ಸಂತ್ರಸ್ತರಾದವರಿಗೆ ಅಗತ್ಯ ಪುನರ್ವಸತಿ ಕಲ್ಪಿಸಲು ಲಯನ್ಸ್ ಸಂಸ್ಥೆ ನೆರವು ನೀಡಲಿದ್ದು, ಲಯನ್ಸ್ ಇಂಟರ್‍ನ್ಯಾಷನಲ್ ಫೌಂಡೇಷನ್ ವತಿಯಿಂದಲೂ ಶ್ರಮಿಸಲಾಗುವದು ಎಂದು