ಮನೋರಂಜನಾ ಕಾರ್ಯಕ್ರಮ ರದ್ದು

ಮಡಿಕೇರಿ, ಸೆ. 7: ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಹಿನ್ನೆಲೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ಸದ್ಯಕ್ಕೆ ಯಾವದೇ ಮನೋರಂಜನಾ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸದೇ ಇರಲು