ತಾ. 27ರಂದು ಪೊಲೀಸ್ ಠಾಣೆ ಎದುರು ಧರಣಿ

ಸಿದ್ದಾಪುರ, ಜೂ. 25: ಕಾಡಾನೆ ಧಾಳಿಯಿಂದ ಮೃತಪಟ್ಟ ಬೆಳೆಗಾರ ಮೋಹನ್‍ದಾಸ್ ಸಾವಿಗೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವೆಂದು ದಾಖಲಿಸಲಾಗಿದ್ದು, ಪುಕಾರಿಗೆ ಬಿ ರಿಪೋರ್ಟ್ ಸಲ್ಲಿಸಿರುವ ಕ್ರಮವನ್ನು ಖಂಡಿಸಿ ತಾ.