ಭದ್ರತೆಯೇ ಇಲ್ಲದ ಬೇತ್ರಿ ಹೊಳೆ ಸೇತುವೆ...!! ಚೆಟ್ಟಳ್ಳಿ, ಜೂ. 17: ವೀರಾಜಪೇಟೆ ಸಮೀಪದ ಬೇತ್ರಿ ಸೇತುವೆಯಲ್ಲಿ ಭದ್ರತೆಯ ಕೊರತೆ ಎದ್ದು ಕಾಣುತ್ತಿದೆ. ಕಳೆದೆರಡು ವಾರಗಳಿಂದ ಪ್ರಾರಂಭಿಕ ಮಳೆಯೇ ರಭಸವಾಗಿ ಸುರಿಯುತ್ತಿರುವದರ ಫಲವಾಗಿ ಕೊಡಗಿನ ಹಲವೆಡೆ ಮಂತ್ರಿಯಾಗಬೇಕೆಂದು ಮಾನ ಹರಾಜಿಗಿಟ್ಟವರುಇತ್ತೀಚೆಗೆ ಕೊನೆಗೊಂಡ ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಾಗ ಯಾವ ಪಕ್ಷಕ್ಕೂ ಬಹುಮತ ದೊರೆಯದೆ ಅತಂತ್ರ ವಿಧಾನಸಭೆ ಸೃಷ್ಠಿಯಾಯಿತು. ಅಂದರೆ, ಯಾವದೇ ಒಂದು ಪಕ್ಷಕ್ಕೆ ರಾಜ್ಯ ಆಳುವ ರಾಷ್ಟ್ರೀಯ ವಿಭೂಷಣ ಪ್ರಶಸ್ತಿಕುಶಾಲನಗರ, ಜೂ. 17: ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕøತಿಕ 9ನೇ ಸಮ್ಮೇಳನದಲ್ಲಿ ಹಾರಂಗಿಯ ನೃತ್ಯ ಕಲಾವಿದೆ ಎಂ.ಎನ್. ರಶ್ಮಿ ಅವರಿಗೆ ರಾಷ್ಟ್ರೀಯ ವಿಭೂಷಣ ಪ್ರಶಸ್ತಿ ವೀರಾಜಪೇಟೆಯಲ್ಲಿ ಸಾರ್ವಜನಿಕ ಸಭೆವೀರಾಜಪೇಟೆ, ಜೂ. 17: ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಜಿಲ್ಲೆಯ ವರ್ತುಲ ವಿದ್ಯುತ್ ಮಾರ್ಗದ ಮಡಿಕೇರಿ-ವೀರಾಜಪೇಟೆ ಸಂಪರ್ಕದ 66ಕೆ.ವಿ. ಮಾರ್ಗದ ಕಾಮಗಾರಿಗಿದ್ದ ಎಲ್ಲ ಅಡೆತಡೆಗಳು ನಿವಾರಣೆಯಾಗಿ ರುವದರಿಂದ ಕಳಪೆ ಕಾಮಗಾರಿ ಆರೋಪಕುಶಾಲನಗರ, ಜೂ. 17: ಕುಶಾಲನಗರ ಒಳಚರಂಡಿ ಕಾಮಗಾರಿ ಕಳಪೆಯಾದ ಹಿನ್ನೆಲೆ ರಥಬೀದಿಯ ಉದ್ದಕ್ಕೂ ನಿರ್ಮಿಸಿದ ಆಳುಗುಂಡಿಗಳು ಕುಸಿದು ನಿಂತಿರುವ ದೃಶ್ಯ ಕಂಡುಬಂದಿದೆ. ಕುಶಾಲನಗರ ಪಟ್ಟಣದ ಕುಡಿಯುವ ನೀರು ಸರಬರಾಜು
ಭದ್ರತೆಯೇ ಇಲ್ಲದ ಬೇತ್ರಿ ಹೊಳೆ ಸೇತುವೆ...!! ಚೆಟ್ಟಳ್ಳಿ, ಜೂ. 17: ವೀರಾಜಪೇಟೆ ಸಮೀಪದ ಬೇತ್ರಿ ಸೇತುವೆಯಲ್ಲಿ ಭದ್ರತೆಯ ಕೊರತೆ ಎದ್ದು ಕಾಣುತ್ತಿದೆ. ಕಳೆದೆರಡು ವಾರಗಳಿಂದ ಪ್ರಾರಂಭಿಕ ಮಳೆಯೇ ರಭಸವಾಗಿ ಸುರಿಯುತ್ತಿರುವದರ ಫಲವಾಗಿ ಕೊಡಗಿನ ಹಲವೆಡೆ
ಮಂತ್ರಿಯಾಗಬೇಕೆಂದು ಮಾನ ಹರಾಜಿಗಿಟ್ಟವರುಇತ್ತೀಚೆಗೆ ಕೊನೆಗೊಂಡ ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಾಗ ಯಾವ ಪಕ್ಷಕ್ಕೂ ಬಹುಮತ ದೊರೆಯದೆ ಅತಂತ್ರ ವಿಧಾನಸಭೆ ಸೃಷ್ಠಿಯಾಯಿತು. ಅಂದರೆ, ಯಾವದೇ ಒಂದು ಪಕ್ಷಕ್ಕೆ ರಾಜ್ಯ ಆಳುವ
ರಾಷ್ಟ್ರೀಯ ವಿಭೂಷಣ ಪ್ರಶಸ್ತಿಕುಶಾಲನಗರ, ಜೂ. 17: ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕøತಿಕ 9ನೇ ಸಮ್ಮೇಳನದಲ್ಲಿ ಹಾರಂಗಿಯ ನೃತ್ಯ ಕಲಾವಿದೆ ಎಂ.ಎನ್. ರಶ್ಮಿ ಅವರಿಗೆ ರಾಷ್ಟ್ರೀಯ ವಿಭೂಷಣ ಪ್ರಶಸ್ತಿ
ವೀರಾಜಪೇಟೆಯಲ್ಲಿ ಸಾರ್ವಜನಿಕ ಸಭೆವೀರಾಜಪೇಟೆ, ಜೂ. 17: ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಜಿಲ್ಲೆಯ ವರ್ತುಲ ವಿದ್ಯುತ್ ಮಾರ್ಗದ ಮಡಿಕೇರಿ-ವೀರಾಜಪೇಟೆ ಸಂಪರ್ಕದ 66ಕೆ.ವಿ. ಮಾರ್ಗದ ಕಾಮಗಾರಿಗಿದ್ದ ಎಲ್ಲ ಅಡೆತಡೆಗಳು ನಿವಾರಣೆಯಾಗಿ ರುವದರಿಂದ
ಕಳಪೆ ಕಾಮಗಾರಿ ಆರೋಪಕುಶಾಲನಗರ, ಜೂ. 17: ಕುಶಾಲನಗರ ಒಳಚರಂಡಿ ಕಾಮಗಾರಿ ಕಳಪೆಯಾದ ಹಿನ್ನೆಲೆ ರಥಬೀದಿಯ ಉದ್ದಕ್ಕೂ ನಿರ್ಮಿಸಿದ ಆಳುಗುಂಡಿಗಳು ಕುಸಿದು ನಿಂತಿರುವ ದೃಶ್ಯ ಕಂಡುಬಂದಿದೆ. ಕುಶಾಲನಗರ ಪಟ್ಟಣದ ಕುಡಿಯುವ ನೀರು ಸರಬರಾಜು