Whಚಿಣs ಂಠಿಠಿ ಸುದ್ದಿಗದ್ದೆ ಜಲಾವೃತ: ಕದನೂರುವಿನ 4ಮೈಲ್ ನಿವಾಸಿ ಪೂಳಂಡ ಕುಟುಂಬಸ್ಥರ ಗದ್ದೆಗಳು ಜಲಾವೃತಗೊಂಡಿರುವ ನೋಟ ಗೋಚರಿಸಿದೆ. ಕಕ್ಕಬೆ ಕ್ಲಬ್ ಮೂಲಕ ಹಾದುಹೋಗುವ ವೀರಾಜಪೇಟೆ ಮುಖ್ಯರಸ್ತೆಯಲ್ಲಿ ನಡೆಯಲಾಗದ ಪರಿಸ್ಥಿತಿ ಎದುರಾಗಿದ್ದು, ಸಂವಾದ ಕಾರ್ಯಕ್ರಮಸುಂಟಿಕೊಪ್ಪ, ಜು. 16: ಸುಂಟಿಕೊಪ್ಪ, ನಾಕೂರು-ಶಿರಂಗಾಲ, ಕೊಡಗರಹಳ್ಳಿ, 7ನೇ ಹೊಸಕೋಟೆ, ಕಂಬಿಬಾಣೆ ಗ್ರಾಮ ಪಂಚಾಯಿತಿಯ ಆಶ್ರಯದಲ್ಲಿ ಸಂವಾದ ಕಾರ್ಯಕ್ರಮವನ್ನು ನಡೆಸಲಾಯಿತು. ಸುಂಟಿಕೊಪ್ಪದ ಅಂಬೇಡ್ಕರ್ ಭವನದಲ್ಲಿ ಸಂಜೀವಿನಿ ಕರ್ನಾಟಕ ಏಕ ಗುಡ್ಡೆಹೊಸೂರಿನಲ್ಲಿ ಎನ್.ಎಸ್.ಎಸ್. ವಾರ್ಷಿಕ ಶಿಬಿರ ಕುಶಾಲನಗರ, ಜು. 16: ಕುಶಾಲನಗರ ಸರಕಾರಿ ಇಂಜಿನಿಯರಿಂಗ್ ಕಾಲೇಜಿನ ವಾರ್ಷಿಕ ಎನ್.ಎಸ್.ಎಸ್. ಶಿಬಿರ ಗುಡ್ಡೆಹೊಸೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ತಾ. 9 ರಿಂದ ಪ್ರಾರಂಭಗೊಂಡ ನೋಟ್ ಪುಸ್ತಕ ವಿತರಣೆಮೂರ್ನಾಡು, ಜು. 16: ಇಲ್ಲಿನ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಸರಕಾರದಿಂದ ನೀಡುವ ಉಚಿತ ನೋಟ್ ಪುಸ್ತಕಗಳನ್ನು ಕೊಡಗು ಜೆಡಿಎಸ್ ಅಧ್ಯಕ್ಷರ ಹೇಳಿಕೆಗೆ ಆಕ್ಷೇಪನಾಪೋಕ್ಲು, ಜು. 16: ಮರಂದೋಡ ಗ್ರಾಮದಲ್ಲಿ ಹಲವು ವರ್ಷಗಳಿಂದ ಯಾವದೇ ಜನಪರ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂಬ ಜೆಡಿಎಸ್ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಅವರ ಹೇಳಿಕೆ
Whಚಿಣs ಂಠಿಠಿ ಸುದ್ದಿಗದ್ದೆ ಜಲಾವೃತ: ಕದನೂರುವಿನ 4ಮೈಲ್ ನಿವಾಸಿ ಪೂಳಂಡ ಕುಟುಂಬಸ್ಥರ ಗದ್ದೆಗಳು ಜಲಾವೃತಗೊಂಡಿರುವ ನೋಟ ಗೋಚರಿಸಿದೆ. ಕಕ್ಕಬೆ ಕ್ಲಬ್ ಮೂಲಕ ಹಾದುಹೋಗುವ ವೀರಾಜಪೇಟೆ ಮುಖ್ಯರಸ್ತೆಯಲ್ಲಿ ನಡೆಯಲಾಗದ ಪರಿಸ್ಥಿತಿ ಎದುರಾಗಿದ್ದು,
ಸಂವಾದ ಕಾರ್ಯಕ್ರಮಸುಂಟಿಕೊಪ್ಪ, ಜು. 16: ಸುಂಟಿಕೊಪ್ಪ, ನಾಕೂರು-ಶಿರಂಗಾಲ, ಕೊಡಗರಹಳ್ಳಿ, 7ನೇ ಹೊಸಕೋಟೆ, ಕಂಬಿಬಾಣೆ ಗ್ರಾಮ ಪಂಚಾಯಿತಿಯ ಆಶ್ರಯದಲ್ಲಿ ಸಂವಾದ ಕಾರ್ಯಕ್ರಮವನ್ನು ನಡೆಸಲಾಯಿತು. ಸುಂಟಿಕೊಪ್ಪದ ಅಂಬೇಡ್ಕರ್ ಭವನದಲ್ಲಿ ಸಂಜೀವಿನಿ ಕರ್ನಾಟಕ ಏಕ
ಗುಡ್ಡೆಹೊಸೂರಿನಲ್ಲಿ ಎನ್.ಎಸ್.ಎಸ್. ವಾರ್ಷಿಕ ಶಿಬಿರ ಕುಶಾಲನಗರ, ಜು. 16: ಕುಶಾಲನಗರ ಸರಕಾರಿ ಇಂಜಿನಿಯರಿಂಗ್ ಕಾಲೇಜಿನ ವಾರ್ಷಿಕ ಎನ್.ಎಸ್.ಎಸ್. ಶಿಬಿರ ಗುಡ್ಡೆಹೊಸೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ತಾ. 9 ರಿಂದ ಪ್ರಾರಂಭಗೊಂಡ
ನೋಟ್ ಪುಸ್ತಕ ವಿತರಣೆಮೂರ್ನಾಡು, ಜು. 16: ಇಲ್ಲಿನ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಸರಕಾರದಿಂದ ನೀಡುವ ಉಚಿತ ನೋಟ್ ಪುಸ್ತಕಗಳನ್ನು ಕೊಡಗು
ಜೆಡಿಎಸ್ ಅಧ್ಯಕ್ಷರ ಹೇಳಿಕೆಗೆ ಆಕ್ಷೇಪನಾಪೋಕ್ಲು, ಜು. 16: ಮರಂದೋಡ ಗ್ರಾಮದಲ್ಲಿ ಹಲವು ವರ್ಷಗಳಿಂದ ಯಾವದೇ ಜನಪರ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂಬ ಜೆಡಿಎಸ್ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಅವರ ಹೇಳಿಕೆ