ಗಣಪತಿ ಸಾವು ಪ್ರಕರಣ: ಮತ್ತೆ ಅವಧಿ ಕೋರಿದ ಸಿಬಿಐಮಡಿಕೇರಿ, ಜು. 12: ರಾಷ್ಟ್ರದಲ್ಲೂ ಗಮನ ಸೆಳೆದಿದ್ದ ಕೊಡಗು ಮೂಲದ ಡಿವೈಎಸ್‍ಪಿ ಎಂ.ಕೆ. ಗಣಪತಿ ಅವರ ಸಂಶಯಾಸ್ಪದ ಸಾವಿನ ಪ್ರಕರಣದ ತನಿಖೆಗೆ ಇನ್ನೂ ಪೂರ್ಣ ವಿರಾಮ ಬಿದ್ದಂತಿಲ್ಲ. ರಸ್ತೆ ದುರವಸ್ಥೆ ಸರ್ಕಾರವನ್ನೇ ಕಟಕಟೆಗೆ ಎಳೆದ ಗ್ರಾಮಸ್ಥರು ಮರಗೋಡು, ಜು. 12: ಕಳೆದ 50ಕ್ಕೂ ಅಧಿಕ ವರ್ಷಗಳಿಂದ ಸಂಪರ್ಕ ರಸ್ತೆಯನ್ನು ಉನ್ನತೀಕರಣ ಮಾಡದ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ವಿರುದ್ಧ ಮೊಕದ್ದಮೆ ಹೂಡಿ ನಗರಸಭೆ ಸ್ಥಾಯಿ ಸಮಿತಿಗೆ ಜಗ್ಗಾಟಮಡಿಕೇರಿ, ಜು. 12: ಈಚೆಗೆ ನಡೆದ ಚುನಾವಣೆಯಲ್ಲಿ ನಗರಸಭೆಯ ಸ್ಥಾಯಿ ಸಮಿತಿ ಸದಸ್ಯರುಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅತ್ಯಧಿಕ ಮತಗಳನ್ನು ಪಡೆದಿದ್ದ ಜೆಡಿಎಸ್ ಬೆಂಬಲಿತ ಕಾಂಗ್ರೆಸ್ ಸದಸ್ಯೆ ಲೀಲಾ ಕರಡಿಗೋಡುವಿಗೆ ಜಿಲ್ಲಾಧಿಕಾರಿ ಭೇಟಿ: ಪರಿಶೀಲನೆಸಿದ್ದಾಪುರ, ಜು. 12: ಕರಡಿಗೋಡುವಿನ ನದಿದಡದ ನಿವಾಸಿಗಳಿಗೆ ಶಾಶ್ವತ ಸೂರು ಒದಗಿಸುವ ನಿಟ್ಟಿನಲ್ಲಿ ಜಾಗವನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ತಿಳಿಸಿದರು. ಸಿದ್ದಾಪುರದ ಕರಡಿಗೋಡುವಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಬೆಮ್ಮತ್ತಿ ತೋಟದಲ್ಲಿ ಕಾಡಾನೆ ಸೆರೆಗೋಣಿಕೊಪ್ಪ ವರದಿ, ಜು. 12: ಬೆಮ್ಮತ್ತಿ ಕಾಫಿ ತೋಟದಲ್ಲಿ ಸೇರಿಕೊಂಡು ದಿನದೂಡುತ್ತಿದ್ದ 40 ವರ್ಷ ಪ್ರಾಯದ ಗಂಡಾನೆಯನ್ನು ಸೆರೆ ಹಿಡಿದು ಚಿಕಿತ್ಸೆ ನೀಡಲಾಗುತ್ತಿದೆ. ಕಳೆದೊಂದು ತಿಂಗಳಿನಿಂದ ಗಾಯಗೊಂಡು ಧನುಗಾಲ,
ಗಣಪತಿ ಸಾವು ಪ್ರಕರಣ: ಮತ್ತೆ ಅವಧಿ ಕೋರಿದ ಸಿಬಿಐಮಡಿಕೇರಿ, ಜು. 12: ರಾಷ್ಟ್ರದಲ್ಲೂ ಗಮನ ಸೆಳೆದಿದ್ದ ಕೊಡಗು ಮೂಲದ ಡಿವೈಎಸ್‍ಪಿ ಎಂ.ಕೆ. ಗಣಪತಿ ಅವರ ಸಂಶಯಾಸ್ಪದ ಸಾವಿನ ಪ್ರಕರಣದ ತನಿಖೆಗೆ ಇನ್ನೂ ಪೂರ್ಣ ವಿರಾಮ ಬಿದ್ದಂತಿಲ್ಲ.
ರಸ್ತೆ ದುರವಸ್ಥೆ ಸರ್ಕಾರವನ್ನೇ ಕಟಕಟೆಗೆ ಎಳೆದ ಗ್ರಾಮಸ್ಥರು ಮರಗೋಡು, ಜು. 12: ಕಳೆದ 50ಕ್ಕೂ ಅಧಿಕ ವರ್ಷಗಳಿಂದ ಸಂಪರ್ಕ ರಸ್ತೆಯನ್ನು ಉನ್ನತೀಕರಣ ಮಾಡದ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ವಿರುದ್ಧ ಮೊಕದ್ದಮೆ ಹೂಡಿ
ನಗರಸಭೆ ಸ್ಥಾಯಿ ಸಮಿತಿಗೆ ಜಗ್ಗಾಟಮಡಿಕೇರಿ, ಜು. 12: ಈಚೆಗೆ ನಡೆದ ಚುನಾವಣೆಯಲ್ಲಿ ನಗರಸಭೆಯ ಸ್ಥಾಯಿ ಸಮಿತಿ ಸದಸ್ಯರುಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅತ್ಯಧಿಕ ಮತಗಳನ್ನು ಪಡೆದಿದ್ದ ಜೆಡಿಎಸ್ ಬೆಂಬಲಿತ ಕಾಂಗ್ರೆಸ್ ಸದಸ್ಯೆ ಲೀಲಾ
ಕರಡಿಗೋಡುವಿಗೆ ಜಿಲ್ಲಾಧಿಕಾರಿ ಭೇಟಿ: ಪರಿಶೀಲನೆಸಿದ್ದಾಪುರ, ಜು. 12: ಕರಡಿಗೋಡುವಿನ ನದಿದಡದ ನಿವಾಸಿಗಳಿಗೆ ಶಾಶ್ವತ ಸೂರು ಒದಗಿಸುವ ನಿಟ್ಟಿನಲ್ಲಿ ಜಾಗವನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ತಿಳಿಸಿದರು. ಸಿದ್ದಾಪುರದ ಕರಡಿಗೋಡುವಿನ ಪ್ರವಾಹ ಪೀಡಿತ ಪ್ರದೇಶಗಳಿಗೆ
ಬೆಮ್ಮತ್ತಿ ತೋಟದಲ್ಲಿ ಕಾಡಾನೆ ಸೆರೆಗೋಣಿಕೊಪ್ಪ ವರದಿ, ಜು. 12: ಬೆಮ್ಮತ್ತಿ ಕಾಫಿ ತೋಟದಲ್ಲಿ ಸೇರಿಕೊಂಡು ದಿನದೂಡುತ್ತಿದ್ದ 40 ವರ್ಷ ಪ್ರಾಯದ ಗಂಡಾನೆಯನ್ನು ಸೆರೆ ಹಿಡಿದು ಚಿಕಿತ್ಸೆ ನೀಡಲಾಗುತ್ತಿದೆ. ಕಳೆದೊಂದು ತಿಂಗಳಿನಿಂದ ಗಾಯಗೊಂಡು ಧನುಗಾಲ,