ರೈಲು ಮಾರ್ಗ : ಪ್ರಸ್ತಾವನೆ ಸಲ್ಲಿಸಲಷ್ಟೆ ಕೇರಳಕ್ಕೆ ಸೂಚನೆಮಡಿಕೇರಿ, ಜು. 10: ಕೊಡಗು ಜಿಲ್ಲೆಯಲ್ಲಿ ವಿವಾದದೊಂದಿಗೆ, ಆತಂಕಕ್ಕೂ ಕಾರಣವಾಗಿರುವ ಉದ್ದೇಶಿತ ಮೈಸೂರು - ತಲಚೇರಿ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ಕೇರಳ ರಾಜ್ಯ ಸರಕಾರವು ಸರ್ವೆ ಕಾರ್ಯಸಂಸದರಿಂದ ಸಿಎಂಗೆ ಪ್ರತ್ಯೇಕ ಮನವಿಮಡಿಕೇರಿ, ಜು. 10: ಉದ್ದೇಶಿತ ತಲಚೇರಿ - ಮೈಸೂರು ರೈಲು ಮಾರ್ಗದ ಯೋಜನೆ ಜಾರಿಗೆ ರಾಜ್ಯ ಸರಕಾರ ಅನುಮತಿ ನೀಡದಂತೆ ಕೊಡಗು - ಮೈಸೂರು ಕ್ಷೇತ್ರದ ಲೋಕಸಭಾನಿರಂತರ ಮಳೆ ಗಾಳಿಯಿಂದ ನಲುಗಿದ ಕೊಡಗುಮಡಿಕೇರಿ, ಜು. 10: ಮುಂದುವರಿದ ವರುಣನ ಮುನಿಸು ಜಿಲ್ಲೆಯ ಹಲವೆಡೆಗಳಲ್ಲಿ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸುವದರೊಂದಿಗೆ, ನಿರಂತರ ಮಳೆ-ಗಾಳಿಯಿಂದ ಅಲ್ಲಲ್ಲಿ ಭೂಕುಸಿತದಿಂದ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಗೊಂಡಿದೆ. ವಿದ್ಯುತ್ ಕಂಬಗಳುಸಾಲಮನ್ನಾ : ಜನಪ್ರತಿನಿಧಿಗಳಿಗೆ ಕಪ್ಪು ಬಾವುಟ ಪ್ರದರ್ಶನಕ್ಕೆ ನಿರ್ಧಾರಸೋಮವಾರಪೇಟೆ,ಜು.10: ರಾಜ್ಯ ಸರ್ಕಾರ ಮಂಡಿಸಿರುವ ಮುಂಗಡ ಪತ್ರದಲ್ಲಿ ರೈತರ ಸಾಲಮನ್ನಾ ಘೋಷಿಸಿದ್ದರೂ ಸಹ ಕಾಫಿ ಬೆಳೆಗಾರರಿಗೆ ಇದರಿಂದ ಕಿಂಚಿತ್ತೂ ಪ್ರಯೋಜನವಾಗಿಲ್ಲ. ತಕ್ಷಣ ಬೆಳೆಗಾರರ ಸಾಲವನ್ನು ಮನ್ನಾ ಮಾಡಲು ಮನದೊಳಗಿನ ಯುದ್ಧ ಗೆಲ್ಲಲು ಜೀವನ ಕಲೆ ಅವಶ್ಯಕಮಡಿಕೇರಿ, ಜು. 10: ಪ್ರತಿಯೊಬ್ಬ ಮನುಷ್ಯನ ಬದುಕಿನಲ್ಲಿ ದೈನಂದಿನ ಒತ್ತಡಗಳೊಂದಿಗೆ ನಡೆಸುವ, ಮನದೊಳಗಿನ ಯುದ್ಧವನ್ನು (ಗೊಂದಲ) ಎದುರಿಸಲು ಜೀವನಕಲೆ ಅತ್ಯವಶ್ಯಕವೆಂದು ಆರ್ಟ್ ಆಫ್ ಲಿವಿಂಗ್‍ನ ಕಾರ್ಯದರ್ಶಿ ಕೃಷ್ಣಶಾಸ್ತ್ರಿ
ರೈಲು ಮಾರ್ಗ : ಪ್ರಸ್ತಾವನೆ ಸಲ್ಲಿಸಲಷ್ಟೆ ಕೇರಳಕ್ಕೆ ಸೂಚನೆಮಡಿಕೇರಿ, ಜು. 10: ಕೊಡಗು ಜಿಲ್ಲೆಯಲ್ಲಿ ವಿವಾದದೊಂದಿಗೆ, ಆತಂಕಕ್ಕೂ ಕಾರಣವಾಗಿರುವ ಉದ್ದೇಶಿತ ಮೈಸೂರು - ತಲಚೇರಿ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ಕೇರಳ ರಾಜ್ಯ ಸರಕಾರವು ಸರ್ವೆ ಕಾರ್ಯ
ಸಂಸದರಿಂದ ಸಿಎಂಗೆ ಪ್ರತ್ಯೇಕ ಮನವಿಮಡಿಕೇರಿ, ಜು. 10: ಉದ್ದೇಶಿತ ತಲಚೇರಿ - ಮೈಸೂರು ರೈಲು ಮಾರ್ಗದ ಯೋಜನೆ ಜಾರಿಗೆ ರಾಜ್ಯ ಸರಕಾರ ಅನುಮತಿ ನೀಡದಂತೆ ಕೊಡಗು - ಮೈಸೂರು ಕ್ಷೇತ್ರದ ಲೋಕಸಭಾ
ನಿರಂತರ ಮಳೆ ಗಾಳಿಯಿಂದ ನಲುಗಿದ ಕೊಡಗುಮಡಿಕೇರಿ, ಜು. 10: ಮುಂದುವರಿದ ವರುಣನ ಮುನಿಸು ಜಿಲ್ಲೆಯ ಹಲವೆಡೆಗಳಲ್ಲಿ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸುವದರೊಂದಿಗೆ, ನಿರಂತರ ಮಳೆ-ಗಾಳಿಯಿಂದ ಅಲ್ಲಲ್ಲಿ ಭೂಕುಸಿತದಿಂದ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಗೊಂಡಿದೆ. ವಿದ್ಯುತ್ ಕಂಬಗಳು
ಸಾಲಮನ್ನಾ : ಜನಪ್ರತಿನಿಧಿಗಳಿಗೆ ಕಪ್ಪು ಬಾವುಟ ಪ್ರದರ್ಶನಕ್ಕೆ ನಿರ್ಧಾರಸೋಮವಾರಪೇಟೆ,ಜು.10: ರಾಜ್ಯ ಸರ್ಕಾರ ಮಂಡಿಸಿರುವ ಮುಂಗಡ ಪತ್ರದಲ್ಲಿ ರೈತರ ಸಾಲಮನ್ನಾ ಘೋಷಿಸಿದ್ದರೂ ಸಹ ಕಾಫಿ ಬೆಳೆಗಾರರಿಗೆ ಇದರಿಂದ ಕಿಂಚಿತ್ತೂ ಪ್ರಯೋಜನವಾಗಿಲ್ಲ. ತಕ್ಷಣ ಬೆಳೆಗಾರರ ಸಾಲವನ್ನು ಮನ್ನಾ ಮಾಡಲು
ಮನದೊಳಗಿನ ಯುದ್ಧ ಗೆಲ್ಲಲು ಜೀವನ ಕಲೆ ಅವಶ್ಯಕಮಡಿಕೇರಿ, ಜು. 10: ಪ್ರತಿಯೊಬ್ಬ ಮನುಷ್ಯನ ಬದುಕಿನಲ್ಲಿ ದೈನಂದಿನ ಒತ್ತಡಗಳೊಂದಿಗೆ ನಡೆಸುವ, ಮನದೊಳಗಿನ ಯುದ್ಧವನ್ನು (ಗೊಂದಲ) ಎದುರಿಸಲು ಜೀವನಕಲೆ ಅತ್ಯವಶ್ಯಕವೆಂದು ಆರ್ಟ್ ಆಫ್ ಲಿವಿಂಗ್‍ನ ಕಾರ್ಯದರ್ಶಿ ಕೃಷ್ಣಶಾಸ್ತ್ರಿ