ರಸ್ತೆ ಕಾಮಗಾರಿ ಕಳಪೆ: ಗ್ರಾಮಸ್ಥರ ಆಕ್ಷೇಪ

ಶ್ರೀಮಂಗಲ, ಜು. 27: ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಬಾಡಗರಕೇರಿ ಗ್ರಾಮದಲ್ಲಿ ಮೇ ತಿಂಗಳಲ್ಲಿ ರಸ್ತೆಗೆ ಹಾಕಿದ ಡಾಂಬರು ಸಂಪೂರ್ಣ ಕಿತ್ತು ಹೋಗಿದ್ದು, ಕಾಮಗಾರಿ ಕಳಪೆ ಎಂದು ಗ್ರಾಮಸ್ಥರು

ಪ್ರೋತ್ಸಾಹ ಧನ ವಿತರಣೆ

ವೀರಾಜಪೇಟೆ, ಜು. 27: ಪೊನ್ನಂಪೇಟೆಯಲ್ಲಿರುವ ಅಖಿಲ ಅಮ್ಮ ಕೊಡವ ವಿದ್ಯಾಭಿವೃದ್ಧಿ ಸಂಘದಿಂದ ವರ್ಷಂಪ್ರತಿಯಂತೆ ಈ ವರ್ಷವು ಅಮ್ಮ ಕೊಡವ ಜನಾಂಗದ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹ ಧನವನ್ನು ನೀಡಲಾಗುವದು