ಹೃದಯಾಘಾತದಿಂದ ಆನೆ ಸಾವುಕುಶಾಲನಗರ, ಜು. 10: ದುಬಾರೆ ಸಾಕಾನೆ ಶಿಬಿರದಲ್ಲಿ ಆನೆಯೊಂದು ದಿಢೀರನೆ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಶಿಬಿರದಲ್ಲಿದ್ದ ಮೈಥಿಲಿ (42) ಮೃತಪಟ್ಟ ಸಾಕಾನೆಯಾಗಿದೆ. ಹೃದಯಾಘಾತದಿಂದ ಆನೆ ಕಾಡಾನೆ ಹಾವಳಿ : ಗಡುವು ವೀರಾಜಪೇಟೆ, ಜು. 10: ವೀರಾಜಪೇಟೆ ಬಳಿಯ ಬಿಟ್ಟಂಗಾಲ, ನಾಂಗಾಲ, ತೋತೇರಿ ಭಾಗಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು ನಿನ್ನೆ ರಾತ್ರಿ ಬಿಟ್ಟಂಗಾಲ ಗ್ರಾಮದ ಪೊನ್ನಿರ ಸ್ನೇಕ್ ಗಗನ್ ಅವರ ಗಣೇಶ್ ಲೀಲಾ ಶೇಷಮ್ಮ ಸದಸ್ಯತ್ವ ರದ್ದುಮಡಿಕೇರಿ, ಜು. 10: ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ನಗರಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಏಳನೇ ವಾರ್ಡ್‍ನ ಲೀಲಾ ಶೇಷಮ್ಮ ಹಾಗೂ ಎಂಟನೇ ವಾರ್ಡ್‍ನ ಕೆ.ಎಂ. ಗಣೇಶ್ ಅವರುಗಳ ಸದಸ್ಯತ್ವವನ್ನು ‘ಪರಿಸರ ಸಂರಕ್ಷಣೆ ಮಾನವನ ಕರ್ತವ್ಯ’ವೀರಾಜಪೇಟೆ, ಜು. 10 : ಪರಿಸರವು ಮನುಷ್ಯನ ಬದುಕಿಗೆ ಪರಿಪೂರ್ಣತೆಯನ್ನು ನೀಡುತ್ತದೆ. ಈ ಕಾರಣದಿಂದಾಗಿ ಪರಿಸರನ್ನು ಸಂರಕ್ಷಿಸುವ ಕರ್ತವ್ಯ ಮನುಷ್ಯನಿಗೆ ಮಾತ್ರವಿದಯೆಂದು ಹಿರಿಯ ಪರಿಸರ ತಜ್ಞ ಡಾ.ಜೆಡಿಎಸ್ ಜಿಲ್ಲಾಧ್ಯಕ್ಷರ ಬದಲಾವಣೆಗೆ ಆಗ್ರಹ ವೀರಾಜಪೇಟೆ ಪಕ್ಷದ ಪ್ರಮುಖರ ಸಭೆ ಗೋಣಿಕೊಪ್ಪ ವರದಿ, ಜು. 10: ಕಾರ್ಯಕರ್ತರನ್ನು ಕಡೆಗಣಿಸಿ ವೈಯಕ್ತಿಕ ಬೆಳವಣಿಗೆಯಲ್ಲಿ ತೊಡಗಿ ಕೊಂಡಿರುವ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಅವರನ್ನು ಜಿಲ್ಲಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು
ಹೃದಯಾಘಾತದಿಂದ ಆನೆ ಸಾವುಕುಶಾಲನಗರ, ಜು. 10: ದುಬಾರೆ ಸಾಕಾನೆ ಶಿಬಿರದಲ್ಲಿ ಆನೆಯೊಂದು ದಿಢೀರನೆ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಶಿಬಿರದಲ್ಲಿದ್ದ ಮೈಥಿಲಿ (42) ಮೃತಪಟ್ಟ ಸಾಕಾನೆಯಾಗಿದೆ. ಹೃದಯಾಘಾತದಿಂದ ಆನೆ
ಕಾಡಾನೆ ಹಾವಳಿ : ಗಡುವು ವೀರಾಜಪೇಟೆ, ಜು. 10: ವೀರಾಜಪೇಟೆ ಬಳಿಯ ಬಿಟ್ಟಂಗಾಲ, ನಾಂಗಾಲ, ತೋತೇರಿ ಭಾಗಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು ನಿನ್ನೆ ರಾತ್ರಿ ಬಿಟ್ಟಂಗಾಲ ಗ್ರಾಮದ ಪೊನ್ನಿರ ಸ್ನೇಕ್ ಗಗನ್ ಅವರ
ಗಣೇಶ್ ಲೀಲಾ ಶೇಷಮ್ಮ ಸದಸ್ಯತ್ವ ರದ್ದುಮಡಿಕೇರಿ, ಜು. 10: ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ನಗರಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಏಳನೇ ವಾರ್ಡ್‍ನ ಲೀಲಾ ಶೇಷಮ್ಮ ಹಾಗೂ ಎಂಟನೇ ವಾರ್ಡ್‍ನ ಕೆ.ಎಂ. ಗಣೇಶ್ ಅವರುಗಳ ಸದಸ್ಯತ್ವವನ್ನು
‘ಪರಿಸರ ಸಂರಕ್ಷಣೆ ಮಾನವನ ಕರ್ತವ್ಯ’ವೀರಾಜಪೇಟೆ, ಜು. 10 : ಪರಿಸರವು ಮನುಷ್ಯನ ಬದುಕಿಗೆ ಪರಿಪೂರ್ಣತೆಯನ್ನು ನೀಡುತ್ತದೆ. ಈ ಕಾರಣದಿಂದಾಗಿ ಪರಿಸರನ್ನು ಸಂರಕ್ಷಿಸುವ ಕರ್ತವ್ಯ ಮನುಷ್ಯನಿಗೆ ಮಾತ್ರವಿದಯೆಂದು ಹಿರಿಯ ಪರಿಸರ ತಜ್ಞ ಡಾ.
ಜೆಡಿಎಸ್ ಜಿಲ್ಲಾಧ್ಯಕ್ಷರ ಬದಲಾವಣೆಗೆ ಆಗ್ರಹ ವೀರಾಜಪೇಟೆ ಪಕ್ಷದ ಪ್ರಮುಖರ ಸಭೆ ಗೋಣಿಕೊಪ್ಪ ವರದಿ, ಜು. 10: ಕಾರ್ಯಕರ್ತರನ್ನು ಕಡೆಗಣಿಸಿ ವೈಯಕ್ತಿಕ ಬೆಳವಣಿಗೆಯಲ್ಲಿ ತೊಡಗಿ ಕೊಂಡಿರುವ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಅವರನ್ನು ಜಿಲ್ಲಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು