ಜೆ.ಡಿ.ಎಸ್.ಗೆ ಆಯ್ಕೆ

ಸುಂಟಿಕೊಪ್ಪ: ಸುಂಟಿಕೊಪ್ಪ ಜೆಡಿಎಸ್ ಬೂತ್ ಸಮಿತಿಗೆ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು. 1ನೇ ವಿಭಾಗಕ್ಕೆ ಗ್ರೇಸಿ, ಶರವಣ, ಸುಂದರೇಶ್ ಹಾಗೂ ಚಂದನ್ 2ನೇ ವಿಭಾಗಕ್ಕೆ ರಹೆಮಾನ್ ಖಾದರ್, ರಾಹಿಲ್‍ಖಾನ್, ಸಜನ್,

ಜೆ.ಡಿ.ಎಸ್.ಗೆ ಸೇರ್ಪಡೆ

ಕೂಡಿಗೆ: ಗುಡ್ಡೆಹೊಸೂರಿನ ಬಿ.ಎಸ್. ಚಂದ್ರಶೇಖರ್ ಅವರು ಕಾಂಗ್ರೆಸ್‍ಗೆ ರಾಜೀನಾಮೆ ನೀಡಿ ಜಾತ್ಯತೀತ ಜನತಾದಳ ಸೇರ್ಪಡೆಗೊಂಡಿದ್ದಾರೆ. ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿ ಜೆಡಿಎಸ್ ಚುನಾವಣಾ ಪ್ರಚಾರ ಸಂದರ್ಭ ಪಕ್ಷದ ಅಭ್ಯರ್ಥಿ ಜೀವಿಜಯ