ಪ್ರಣಾಳಿಕೆಯಲ್ಲಿ ಕಾವೇರಿ ಸಂರಕ್ಷಣೆ ಸೇರಿಸಲಿಕುಶಾಲನಗರ, ಮೇ 6: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ ಕಾವೇರಿ ಜಲಾನಯನ ವ್ಯಾಪ್ತಿಯ ಕ್ಷೇತ್ರಗಳ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳು ಜೀವನದಿ ಕಾವೇರಿಯ ಸಂರಕ್ಷಣೆಯ ಬಗ್ಗೆ ಸೋಲಾರ್ ಪವರ್ ಪ್ಲಾಂಟ್ ಉದ್ಘಾಟನೆ ಗೋಣಿಕೊಪ್ಪ ವರದಿ, ಮೇ 6: ಕೊಡವ ಎಜುಕೇಶನ್ ಸೊಸೈಟಿ ಮತ್ತು ಟಾಟಾ ಟ್ರಸ್ಟ್ ವತಿಯಿಂದ ಸುಮಾರು 1 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಸೋಲಾರ್ ಪವರ್ ಪ್ಲಾಂಟ್‍ನ್ನು ಐಟಿಸಿ ಕ್ರೀಡೆಯಿಂದ ಭವಿಷ್ಯ ಕಂಡುಕೊಳ್ಳಿ ಡಾ. ಎ.ಬಿ. ಸುಬ್ಬಯ್ಯ ಮೂರ್ನಾಡು, ಮೇ 6: ಮೂರ್ನಾಡು ವಿದ್ಯಾಸಂಸ್ಥೆಯ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡೆ ಮತ್ತು ಆಟೋಟ ಅಕಾಡೆಮಿ ವತಿಯಿಂದ ಆಯೋಜಿಸಲಾದ ಬೇಸಿಗೆ ಕ್ರೀಡಾ ಶಿಬಿರ ಮುಕ್ತಾಯಗೊಂಡಿತು. ವಿದ್ಯಾಸಂಸ್ಥೆಯ ಬಾಚ್ಚೆಟಿರ ಲಾಲು ವಿವಿಧೆಡೆ ಧಾರ್ಮಿಕ ಕಾರ್ಯಕ್ರಮಗಳುಶ್ರೀಮಂಗಲ: ಕೊಡಗಿನ ಐತಿಹಾಸಿಕ ದೇವಾಲಯಗಳ ಪೈಕಿ ಶ್ರೀಮಂಗಲ ಗ್ರಾ.ಪಂ. ವ್ಯಾಪ್ತಿಯ ಬೀರುಗ ಗ್ರಾಮದ ಚೆಪ್ಪುಡಿಕೊಲ್ಲಿ ಪಾಲ್‍ಪಾರ್ ಚಾಮುಂಡಿ-ವಿಷ್ಣುಮೂರ್ತಿ ಕ್ಷೇತ್ರವೂ ಒಂದು. ಸುಮಾರು 500 ವರ್ಷಗಳ ಪೌರಾಣಿಕ ಇತಿಹಾಸ ನದಿ ದಡ ಸ್ವಚ್ಛತಾ ಕಾರ್ಯಸಿದ್ದಾಪುರ, ಮೇ 6: ಶ್ರೀ ಮುತ್ತಪ್ಪನ್ ಯುವ ಕಲಾ ಸಮಿತಿಯ ಸದಸ್ಯರುಗಳು ಕಾರ್ಮಿಕ ದಿನಾಚರಣೆಯ ಅಂಗವಾಗಿ ನೆಲ್ಲಿಹುದಿಕೇರಿ ಕಾವೇರಿ ನದಿಯ ದಡದ ಉದ್ದಕ್ಕೂ ಸ್ವಚ್ಛಗೊಳಿಸಿದರು.ನದಿ ದಡಗಳಲ್ಲಿ ಕೊಳೆತು
ಪ್ರಣಾಳಿಕೆಯಲ್ಲಿ ಕಾವೇರಿ ಸಂರಕ್ಷಣೆ ಸೇರಿಸಲಿಕುಶಾಲನಗರ, ಮೇ 6: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ ಕಾವೇರಿ ಜಲಾನಯನ ವ್ಯಾಪ್ತಿಯ ಕ್ಷೇತ್ರಗಳ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳು ಜೀವನದಿ ಕಾವೇರಿಯ ಸಂರಕ್ಷಣೆಯ ಬಗ್ಗೆ
ಸೋಲಾರ್ ಪವರ್ ಪ್ಲಾಂಟ್ ಉದ್ಘಾಟನೆ ಗೋಣಿಕೊಪ್ಪ ವರದಿ, ಮೇ 6: ಕೊಡವ ಎಜುಕೇಶನ್ ಸೊಸೈಟಿ ಮತ್ತು ಟಾಟಾ ಟ್ರಸ್ಟ್ ವತಿಯಿಂದ ಸುಮಾರು 1 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಸೋಲಾರ್ ಪವರ್ ಪ್ಲಾಂಟ್‍ನ್ನು ಐಟಿಸಿ
ಕ್ರೀಡೆಯಿಂದ ಭವಿಷ್ಯ ಕಂಡುಕೊಳ್ಳಿ ಡಾ. ಎ.ಬಿ. ಸುಬ್ಬಯ್ಯ ಮೂರ್ನಾಡು, ಮೇ 6: ಮೂರ್ನಾಡು ವಿದ್ಯಾಸಂಸ್ಥೆಯ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡೆ ಮತ್ತು ಆಟೋಟ ಅಕಾಡೆಮಿ ವತಿಯಿಂದ ಆಯೋಜಿಸಲಾದ ಬೇಸಿಗೆ ಕ್ರೀಡಾ ಶಿಬಿರ ಮುಕ್ತಾಯಗೊಂಡಿತು. ವಿದ್ಯಾಸಂಸ್ಥೆಯ ಬಾಚ್ಚೆಟಿರ ಲಾಲು
ವಿವಿಧೆಡೆ ಧಾರ್ಮಿಕ ಕಾರ್ಯಕ್ರಮಗಳುಶ್ರೀಮಂಗಲ: ಕೊಡಗಿನ ಐತಿಹಾಸಿಕ ದೇವಾಲಯಗಳ ಪೈಕಿ ಶ್ರೀಮಂಗಲ ಗ್ರಾ.ಪಂ. ವ್ಯಾಪ್ತಿಯ ಬೀರುಗ ಗ್ರಾಮದ ಚೆಪ್ಪುಡಿಕೊಲ್ಲಿ ಪಾಲ್‍ಪಾರ್ ಚಾಮುಂಡಿ-ವಿಷ್ಣುಮೂರ್ತಿ ಕ್ಷೇತ್ರವೂ ಒಂದು. ಸುಮಾರು 500 ವರ್ಷಗಳ ಪೌರಾಣಿಕ ಇತಿಹಾಸ
ನದಿ ದಡ ಸ್ವಚ್ಛತಾ ಕಾರ್ಯಸಿದ್ದಾಪುರ, ಮೇ 6: ಶ್ರೀ ಮುತ್ತಪ್ಪನ್ ಯುವ ಕಲಾ ಸಮಿತಿಯ ಸದಸ್ಯರುಗಳು ಕಾರ್ಮಿಕ ದಿನಾಚರಣೆಯ ಅಂಗವಾಗಿ ನೆಲ್ಲಿಹುದಿಕೇರಿ ಕಾವೇರಿ ನದಿಯ ದಡದ ಉದ್ದಕ್ಕೂ ಸ್ವಚ್ಛಗೊಳಿಸಿದರು.ನದಿ ದಡಗಳಲ್ಲಿ ಕೊಳೆತು