ಪ್ರಣಾಳಿಕೆಯಲ್ಲಿ ಕಾವೇರಿ ಸಂರಕ್ಷಣೆ ಸೇರಿಸಲಿ

ಕುಶಾಲನಗರ, ಮೇ 6: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ ಕಾವೇರಿ ಜಲಾನಯನ ವ್ಯಾಪ್ತಿಯ ಕ್ಷೇತ್ರಗಳ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳು ಜೀವನದಿ ಕಾವೇರಿಯ ಸಂರಕ್ಷಣೆಯ ಬಗ್ಗೆ