ಬೈಕ್‍ಗೆ ಕಾರು ಡಿಕ್ಕಿ

ಶನಿವಾರಸಂತೆ, ಮೇ 3: ಮೋಟಾರ್ ಬೈಕ್‍ಗೆ ಕಾರೊಂದು ಡಿಕ್ಕಿಯಾಗಿದ್ದು, ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಸಮೀಪದ ಕಿತ್ತೂರು ಗ್ರಾಮದ ಮುಖ್ಯರಸ್ತೆಯಲ್ಲಿ ಗುರುವಾರ ನಡೆದಿದೆ.ಬಾಗದಾಳು ಗ್ರಾಮದ ಹರೀಶ್