ವಿವಿಧೆಡೆ ದೇವರ ವಾರ್ಷಿಕೋತ್ಸವವೀರಾಜಪೇಟೆ: ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಚೆಪ್ಪುಡಿಕೊಲ್ಲಿ ಶ್ರೀ ಪಾಲ್‍ಪಾರ್ ಚಾಮುಂಡಿ ವಿಷ್ಣುಮೂರ್ತಿ ದೇವಾಲಯದ ಸಂಯುಕ್ತ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ ಚುನಾವಣೆ 2018 ರಾಜಕೀಯ ವಿದ್ಯಮಾನಗಳು ಸೋಮವಾರಪೇಟೆ, ಮೇ 3: ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಂತೆ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಂದ ತರಹೇವಾರಿ ಮಾತುಗಳು ಹೊರಬರುತ್ತಿವೆ. ಇದರೊಂದಿಗೆ ಅಭ್ಯರ್ಥಿಗಳ ಬೆಂಬಲಿಗರೂ ತಮ್ಮ ಮಾತುಗಳನ್ನು ‘ಕೈ ಬಿಟ್ಟು ತೆನೆ ಹೊತ್ತ ಪದ್ಮಿನಿ ಪೊನ್ನಪ್ಪ’ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಗೋಣಿಕೊಪ್ಪಲು, ಮೇ 3: ಕಾಂಗ್ರೆಸ್‍ನ ಪ್ರಮುಖರಾಗಿ ಪಕ್ಷದಲ್ಲಿ ದುಡಿದಿದ್ದ ರಾಜ್ಯ ಅರಣ್ಯ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಸೋಮವಾರಪೇಟೆ ಅಭಿವೃದ್ಧಿಗೆ ಜೀವಿಜಯ ಅವರ ಕೊಡುಗೆ ಶೂನ್ಯ: ಬಿಜೆಪಿಸೋಮವಾರಪೇಟೆ, ಮೇ 3: ಚುನಾವಣೆ ಸಂದರ್ಭ ಮಾತ್ರ ಹೊರಬರುವ ಜೆಡಿಎಸ್ ಅಭ್ಯರ್ಥಿ ಜೀವಿಜಯ ಅವರು ಶಾಸಕ ಅಪ್ಪಚ್ಚು ರಂಜನ್ ಬಗ್ಗೆ ಅಪಪ್ರಚಾರ ಮಾಡುವದನ್ನೇ ಕಾಯಕವನ್ನಾಗಿಸಿಕೊಂಡಿದ್ದಾರೆ. ರಂಜನ್ ಅವರ ಕಾಂಗ್ರೆಸ್ ವಕ್ತಾರರ ಆಯ್ಕೆಮಡಿಕೇರಿ, ಮೇ 3: ಕೊಡಗು ಜಿಲ್ಲಾ ಕಾಂಗ್ರೆಸ್ ಪಕ್ಷದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ವಕ್ತಾರರಾಗಿ ವೀರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ರಾಜೇಶ್ ಪದ್ಮನಾಭ, ಮಡಿಕೇರಿ ವಿಧಾನಸಭಾ
ವಿವಿಧೆಡೆ ದೇವರ ವಾರ್ಷಿಕೋತ್ಸವವೀರಾಜಪೇಟೆ: ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಚೆಪ್ಪುಡಿಕೊಲ್ಲಿ ಶ್ರೀ ಪಾಲ್‍ಪಾರ್ ಚಾಮುಂಡಿ ವಿಷ್ಣುಮೂರ್ತಿ ದೇವಾಲಯದ ಸಂಯುಕ್ತ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ
ಚುನಾವಣೆ 2018 ರಾಜಕೀಯ ವಿದ್ಯಮಾನಗಳು ಸೋಮವಾರಪೇಟೆ, ಮೇ 3: ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಂತೆ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಂದ ತರಹೇವಾರಿ ಮಾತುಗಳು ಹೊರಬರುತ್ತಿವೆ. ಇದರೊಂದಿಗೆ ಅಭ್ಯರ್ಥಿಗಳ ಬೆಂಬಲಿಗರೂ ತಮ್ಮ ಮಾತುಗಳನ್ನು
‘ಕೈ ಬಿಟ್ಟು ತೆನೆ ಹೊತ್ತ ಪದ್ಮಿನಿ ಪೊನ್ನಪ್ಪ’ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಗೋಣಿಕೊಪ್ಪಲು, ಮೇ 3: ಕಾಂಗ್ರೆಸ್‍ನ ಪ್ರಮುಖರಾಗಿ ಪಕ್ಷದಲ್ಲಿ ದುಡಿದಿದ್ದ ರಾಜ್ಯ ಅರಣ್ಯ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು,
ಸೋಮವಾರಪೇಟೆ ಅಭಿವೃದ್ಧಿಗೆ ಜೀವಿಜಯ ಅವರ ಕೊಡುಗೆ ಶೂನ್ಯ: ಬಿಜೆಪಿಸೋಮವಾರಪೇಟೆ, ಮೇ 3: ಚುನಾವಣೆ ಸಂದರ್ಭ ಮಾತ್ರ ಹೊರಬರುವ ಜೆಡಿಎಸ್ ಅಭ್ಯರ್ಥಿ ಜೀವಿಜಯ ಅವರು ಶಾಸಕ ಅಪ್ಪಚ್ಚು ರಂಜನ್ ಬಗ್ಗೆ ಅಪಪ್ರಚಾರ ಮಾಡುವದನ್ನೇ ಕಾಯಕವನ್ನಾಗಿಸಿಕೊಂಡಿದ್ದಾರೆ. ರಂಜನ್ ಅವರ
ಕಾಂಗ್ರೆಸ್ ವಕ್ತಾರರ ಆಯ್ಕೆಮಡಿಕೇರಿ, ಮೇ 3: ಕೊಡಗು ಜಿಲ್ಲಾ ಕಾಂಗ್ರೆಸ್ ಪಕ್ಷದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ವಕ್ತಾರರಾಗಿ ವೀರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ರಾಜೇಶ್ ಪದ್ಮನಾಭ, ಮಡಿಕೇರಿ ವಿಧಾನಸಭಾ