ಚುನಾವಣಾ ಕದನಕ್ಕೆ ಸಜ್ಜಾಗಲು ಎರಡು ದಿನ ಬಾಕಿಮಡಿಕೇರಿ, ಏ. 22: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಕೆಲವು ದಿನಗಳು ಮಾತ್ರ ಬಾಕಿ ಉಳಿದಿವೆ. ಆದರೆ 2018ರ ಚುನಾವಣಾ ಕಣ ಕೊಡಗಿನಲ್ಲಿ ಇನ್ನೂ ಸ್ಪಷ್ಟಗೊಳ್ಳದೆ ನಿಗೂಢವಾಗಿಯೇ ಪ್ರಜ್ಞಾವಂತ ಮತದಾರರು ಜಾತಿ ರಾಜಕಾರಣ ಪರವಾಗಿಲ್ಲ ಬೋಪಯ್ಯಗೋಣಿಕೊಪ್ಪಲು, ಏ. 22: ಕೊಡಗು ಜಿಲ್ಲೆಯ ಪ್ರಜ್ಞಾವಂತ ಮತದಾರರು ಕಳೆದ ಹಲವು ಚುನಾವಣೆಗಳಲ್ಲಿ ತಾವು ಜಾತಿ ರಾಜಕಾರಣದ ಪರವಾಗಿಲ್ಲ ಎಂದು ಸಾಬೀತು ಪಡಿಸಿದ್ದಾರೆ. ಆದ್ದರಿಂದ ಕೊಡಗಿನಲ್ಲಿ ಯಾವದೇ ಹೆಗ್ಗಳ ಅಯ್ಯಪ್ಪ ಭಗವತಿ ದೇವಾಲಯ ಉತ್ಸವವೀರಾಜಪೇಟೆ, ಏ. 22: ವೀರಾಜಪೇಟೆ ಸಮೀಪದ ಹೆಗ್ಗಳ ಅಯ್ಯಪ್ಪ ಭಗವತಿ ದೇವಾಲಯದಲ್ಲಿ ತಾ. 21 ರಿಂದ ಪ್ರಾರಂಭಗೊಂಡ ಉತ್ಸವದಲ್ಲಿ ಪಟ್ಟಣಿ, ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆಗಳು ಜರುಗಿದವು.ತಾ. ಅಷ್ಟಬಂಧ ಬ್ರಹ್ಮಕಲಶೋತ್ಸವಸುಂಟಿಕೊಪ್ಪ, ಏ. 22: ಅತ್ತೂರು-ನಲ್ಲೂರು ಗ್ರಾಮದ ಮತ್ತಿಕಾಡುವಿನಲ್ಲಿರುವ ಶ್ರೀ ದಂಡಿನ ಮಾರಿಯಮ್ಮ ದೇವಾಲಯದಲ್ಲಿ ಶ್ರೀ ದೇವಿಯ ಹಾಗೂ ಗಣಪತಿ ಸುಬ್ರಹ್ಮಣ್ಯ ದೇವರ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ‘ಕರ್ನಾಟಕ ಮುಸ್ಲಿಂ ಜಮಾಅತ್’: ತಾ. 28 ರಿಂದ ಆರಂಭಮಡಿಕೇರಿ, ಏ. 22: ದೇಶದ ವಿವಿಧ ರಾಜ್ಯಗಳಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಮುಸ್ಲಿಂ ಜಮಾಅತ್ ಮಾದರಿಯಲ್ಲೇ ಕರ್ನಾಟಕದ ‘ಕರ್ನಾಟಕ ಮುಸ್ಲಿಂ ಜಮಾಅತ್’ ತಾ. 28 ರಂದು ಬೆಂಗಳೂರಿನಲ್ಲಿ ಶುಭಾರಂಭಗೊಳ್ಳಲಿದೆ.ಸುದ್ದಿಗೋಷ್ಠಿಯಲ್ಲಿ
ಚುನಾವಣಾ ಕದನಕ್ಕೆ ಸಜ್ಜಾಗಲು ಎರಡು ದಿನ ಬಾಕಿಮಡಿಕೇರಿ, ಏ. 22: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಕೆಲವು ದಿನಗಳು ಮಾತ್ರ ಬಾಕಿ ಉಳಿದಿವೆ. ಆದರೆ 2018ರ ಚುನಾವಣಾ ಕಣ ಕೊಡಗಿನಲ್ಲಿ ಇನ್ನೂ ಸ್ಪಷ್ಟಗೊಳ್ಳದೆ ನಿಗೂಢವಾಗಿಯೇ
ಪ್ರಜ್ಞಾವಂತ ಮತದಾರರು ಜಾತಿ ರಾಜಕಾರಣ ಪರವಾಗಿಲ್ಲ ಬೋಪಯ್ಯಗೋಣಿಕೊಪ್ಪಲು, ಏ. 22: ಕೊಡಗು ಜಿಲ್ಲೆಯ ಪ್ರಜ್ಞಾವಂತ ಮತದಾರರು ಕಳೆದ ಹಲವು ಚುನಾವಣೆಗಳಲ್ಲಿ ತಾವು ಜಾತಿ ರಾಜಕಾರಣದ ಪರವಾಗಿಲ್ಲ ಎಂದು ಸಾಬೀತು ಪಡಿಸಿದ್ದಾರೆ. ಆದ್ದರಿಂದ ಕೊಡಗಿನಲ್ಲಿ ಯಾವದೇ
ಹೆಗ್ಗಳ ಅಯ್ಯಪ್ಪ ಭಗವತಿ ದೇವಾಲಯ ಉತ್ಸವವೀರಾಜಪೇಟೆ, ಏ. 22: ವೀರಾಜಪೇಟೆ ಸಮೀಪದ ಹೆಗ್ಗಳ ಅಯ್ಯಪ್ಪ ಭಗವತಿ ದೇವಾಲಯದಲ್ಲಿ ತಾ. 21 ರಿಂದ ಪ್ರಾರಂಭಗೊಂಡ ಉತ್ಸವದಲ್ಲಿ ಪಟ್ಟಣಿ, ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆಗಳು ಜರುಗಿದವು.ತಾ.
ಅಷ್ಟಬಂಧ ಬ್ರಹ್ಮಕಲಶೋತ್ಸವಸುಂಟಿಕೊಪ್ಪ, ಏ. 22: ಅತ್ತೂರು-ನಲ್ಲೂರು ಗ್ರಾಮದ ಮತ್ತಿಕಾಡುವಿನಲ್ಲಿರುವ ಶ್ರೀ ದಂಡಿನ ಮಾರಿಯಮ್ಮ ದೇವಾಲಯದಲ್ಲಿ ಶ್ರೀ ದೇವಿಯ ಹಾಗೂ ಗಣಪತಿ ಸುಬ್ರಹ್ಮಣ್ಯ ದೇವರ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು
‘ಕರ್ನಾಟಕ ಮುಸ್ಲಿಂ ಜಮಾಅತ್’: ತಾ. 28 ರಿಂದ ಆರಂಭಮಡಿಕೇರಿ, ಏ. 22: ದೇಶದ ವಿವಿಧ ರಾಜ್ಯಗಳಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಮುಸ್ಲಿಂ ಜಮಾಅತ್ ಮಾದರಿಯಲ್ಲೇ ಕರ್ನಾಟಕದ ‘ಕರ್ನಾಟಕ ಮುಸ್ಲಿಂ ಜಮಾಅತ್’ ತಾ. 28 ರಂದು ಬೆಂಗಳೂರಿನಲ್ಲಿ ಶುಭಾರಂಭಗೊಳ್ಳಲಿದೆ.ಸುದ್ದಿಗೋಷ್ಠಿಯಲ್ಲಿ