ಬಿಜೆಪಿ ಕಾಂಗ್ರೆಸ್ ಮತಯಾಚನೆ

ಕುಶಾಲನಗರ, ಮೇ 9: ಪ್ರಧಾನಿ ನರೇಂದ್ರ ಮೋದಿಯ ಜನಪರ ಯೋಜನೆಗಳಿಂದÀ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಪ್ಪಚ್ಚುರಂಜನ್ ಪುತ್ರ

ಗುಡ್ಡೆಹೊಸುರಿನಲ್ಲಿ ಚಂದ್ರಕಲಾ ಪರ ಪ್ರಚಾರ

ಗುಡ್ಡೆಹೊಸೂರು, ಮೇ 9: ಮಡಿಕೇರಿ ವಿಧಾನ ಸಭಾಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ.ಚಂದ್ರಕಲಾ ಪರ ಗುಡ್ಡೆಹೊಸುರಿನಲ್ಲಿ ಮತಯಾಚನೆ ಮಾಡಲಾಯಿತು. ಈ ಸಂದರ್ಭ ಗುಡ್ಡೆಹೊಸೂರು ವಿಭಾಗದ ಕಾಂಗ್ರೆಸ್ ಪ್ರಮುಖರಾದ ಬಿ.ಸಿ. ಮಲ್ಲಿಕಾರ್ಜುನ,