ಮಾರಿಯಮ್ಮ ಕರಗ ಮಹೋತ್ಸವ ಸಂಪನ್ನ

ವೀರಾಜಪೇಟೆ, ಮೆ 8: ಶ್ರೀ ದಕ್ಷಿಣ ಮಾರಿಯಮ್ಮ ಕರಗ ಮಹೋತ್ಸವ ಹಲವು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶನಿವಾರ ಮಧ್ಯರಾತ್ರಿ ತೆರೆ ಕಂಡಿತು. ವೀರರಾಜೇಂದ್ರಪೇಟೆಯ ರಾಜಬೀದಿಯಾದ ತೆಲುಗರ ಬೀದಿಯಲ್ಲಿ ಅಪಾರ ಭಕ್ತ