ಗುಡ್ಡೆಹೊಸುರಿನಲ್ಲಿ ಚಂದ್ರಕಲಾ ಪರ ಪ್ರಚಾರಗುಡ್ಡೆಹೊಸೂರು, ಮೇ 9: ಮಡಿಕೇರಿ ವಿಧಾನ ಸಭಾಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ.ಚಂದ್ರಕಲಾ ಪರ ಗುಡ್ಡೆಹೊಸುರಿನಲ್ಲಿ ಮತಯಾಚನೆ ಮಾಡಲಾಯಿತು. ಈ ಸಂದರ್ಭ ಗುಡ್ಡೆಹೊಸೂರು ವಿಭಾಗದ ಕಾಂಗ್ರೆಸ್ ಪ್ರಮುಖರಾದ ಬಿ.ಸಿ. ಮಲ್ಲಿಕಾರ್ಜುನ, ವೆಂಕಟೇಶ್ವರ ಉತ್ಸವವೀರಾಜಪೇಟೆ, ಮೇ 9: ವೀರಾಜಪೇಟೆ ದೇವಣಗೇರಿ ಗ್ರಾಮದ ಕೋಟೆಕೊಪ್ಪಲಿನ ವೆಂಕಟೇಶ್ವರ ಸ್ವಾಮಿ ಹಾಗೂ ಕನ್ನಂಬಾಡಮ್ಮ ತಾಯಿಯ 7ನೇ ವಾರ್ಷಿಕ ಉತ್ಸವ ಜರುಗಲಿದೆ. ತಾ. 12 ರಂದು ದೇವರಿಗೆ ಹರಿಸೇವೆ, ಇಂದು ಪಾದಯಾತ್ರೆಮಡಿಕೇರಿ, ಮೇ 9: ತಾ. 10 ರಂದು (ಇಂದು) ಮಡಿಕೇರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಕಾಂಗ್ರೆಸ್ ಮುಖಂಡರಿಂದ ಪಾದಯಾತ್ರೆ ನಡೆಯಲಿದ್ದು, ಜಿಲ್ಲೆÉಯ ಶಾಸಕರುಗಳನ್ನು ಬದಲಿಸಿ ಕಾಂಗ್ರೆಸ್‍ನ್ನು ಗೆಲ್ಲಿಸಿ ಬಸವನತ್ತೂರುವಿನಲ್ಲಿ ಬಿಜೆಪಿ ಮತಯಾಚನೆಕೂಡಿಗೆ, ಮೇ 9: ಕೂಡುಮಂಗಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಸವನತ್ತೂರು, ಚಿಕ್ಕತ್ತೂರು, ದೊಡ್ಡತ್ತೂರು, ಕೂಡಿಗೆ ಕೃಷಿ ಫಾರಂ ಗಳಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಂಗಡಿಗೆ ಬೆಂಕಿಕೂಡಿಗೆ, ಮೇ 9: ಹಾರಂಗಿ ಸೇತುವೆ ಸಮೀಪದ ಸಿದ್ದಪ್ಪ ಎಂಬವರಿಗೆ ಸೇರಿದ ಪೆಟ್ಟಿಗೆ ಅಂಗಡಿಯೊಂದಕ್ಕೆ ಆಕಸ್ಮಿಕ ಬೆಂಕಿ ಬಿದ್ದು, ಸಾಮಗ್ರಿಗಳು ಭಸ್ಮವಾಗಿದೆ. ಸ್ಥಳೀಯರು ಬೆಂಕಿ ನಂದಿಸಿದ್ದಾರೆ.
ಗುಡ್ಡೆಹೊಸುರಿನಲ್ಲಿ ಚಂದ್ರಕಲಾ ಪರ ಪ್ರಚಾರಗುಡ್ಡೆಹೊಸೂರು, ಮೇ 9: ಮಡಿಕೇರಿ ವಿಧಾನ ಸಭಾಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ.ಚಂದ್ರಕಲಾ ಪರ ಗುಡ್ಡೆಹೊಸುರಿನಲ್ಲಿ ಮತಯಾಚನೆ ಮಾಡಲಾಯಿತು. ಈ ಸಂದರ್ಭ ಗುಡ್ಡೆಹೊಸೂರು ವಿಭಾಗದ ಕಾಂಗ್ರೆಸ್ ಪ್ರಮುಖರಾದ ಬಿ.ಸಿ. ಮಲ್ಲಿಕಾರ್ಜುನ,
ವೆಂಕಟೇಶ್ವರ ಉತ್ಸವವೀರಾಜಪೇಟೆ, ಮೇ 9: ವೀರಾಜಪೇಟೆ ದೇವಣಗೇರಿ ಗ್ರಾಮದ ಕೋಟೆಕೊಪ್ಪಲಿನ ವೆಂಕಟೇಶ್ವರ ಸ್ವಾಮಿ ಹಾಗೂ ಕನ್ನಂಬಾಡಮ್ಮ ತಾಯಿಯ 7ನೇ ವಾರ್ಷಿಕ ಉತ್ಸವ ಜರುಗಲಿದೆ. ತಾ. 12 ರಂದು ದೇವರಿಗೆ ಹರಿಸೇವೆ,
ಇಂದು ಪಾದಯಾತ್ರೆಮಡಿಕೇರಿ, ಮೇ 9: ತಾ. 10 ರಂದು (ಇಂದು) ಮಡಿಕೇರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಕಾಂಗ್ರೆಸ್ ಮುಖಂಡರಿಂದ ಪಾದಯಾತ್ರೆ ನಡೆಯಲಿದ್ದು, ಜಿಲ್ಲೆÉಯ ಶಾಸಕರುಗಳನ್ನು ಬದಲಿಸಿ ಕಾಂಗ್ರೆಸ್‍ನ್ನು ಗೆಲ್ಲಿಸಿ
ಬಸವನತ್ತೂರುವಿನಲ್ಲಿ ಬಿಜೆಪಿ ಮತಯಾಚನೆಕೂಡಿಗೆ, ಮೇ 9: ಕೂಡುಮಂಗಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಸವನತ್ತೂರು, ಚಿಕ್ಕತ್ತೂರು, ದೊಡ್ಡತ್ತೂರು, ಕೂಡಿಗೆ ಕೃಷಿ ಫಾರಂ ಗಳಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ
ಅಂಗಡಿಗೆ ಬೆಂಕಿಕೂಡಿಗೆ, ಮೇ 9: ಹಾರಂಗಿ ಸೇತುವೆ ಸಮೀಪದ ಸಿದ್ದಪ್ಪ ಎಂಬವರಿಗೆ ಸೇರಿದ ಪೆಟ್ಟಿಗೆ ಅಂಗಡಿಯೊಂದಕ್ಕೆ ಆಕಸ್ಮಿಕ ಬೆಂಕಿ ಬಿದ್ದು, ಸಾಮಗ್ರಿಗಳು ಭಸ್ಮವಾಗಿದೆ. ಸ್ಥಳೀಯರು ಬೆಂಕಿ ನಂದಿಸಿದ್ದಾರೆ.