ಮಡ್ಲಂಡ ಕಪ್ ಕ್ರಿಕೆಟ್ 10 ತಂಡಗಳ ಮುನ್ನಡೆ

ಮಡಿಕೇರಿ, ಮೇ 2: ನಗರದ ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಮಡ್ಲಂಡ ಕಪ್ ಕ್ರಿಕೆಟ್‍ನಲ್ಲಿ 10 ತಂಡಗಳು ಮುನ್ನಡೆ ಸಾಧಿಸಿವೆ. ಇಂದು ನಡೆದ ಪಂದ್ಯದಲ್ಲಿ ಅಪ್ಪುಡ