ಸುಲಲಿತ ವ್ಯವಸ್ಥಿತ ಚುನಾವಣೆಗೆ ಸಲಹೆಮಡಿಕೇರಿ, ಏ. 29: ಯಾವದೇ ರೀತಿಯ ಗೊಂದಲಗಳಿಗೆ ಅವಕಾಶ ಮಾಡದೇ ಸುಗಮವಾಗಿ ಚುನಾವಣೆ ನಡೆಸುವಂತೆ ಭಾರತ ಚುನಾವಣಾ ಆಯೋಗದ ಹಿರಿಯ ಉಪ ಚುನಾವಣಾ ಆಯುಕ್ತÀ ಉಮೇಶ್ ಸಿನ್ಹಾ ಅನುದಿನದ ವಿಸ್ಮಯ...! ಲಲಿತ ಲಹರಿ ಆ ಕ್ಷಣದಲ್ಲಿ ನಾನು ನಾನಾಗಿರುವದಿಲ್ಲ. ಅದೊಂದು ಸುಂದರ ಮಧುರಾನುಭೂತಿ. ಆ ಕ್ಷಣದಲ್ಲಿ ಅನುಭವಿಸುವ ಆ ಸುಖಕ್ಕೆ ಪದಗಳ ಹಂಗಿಲ್ಲ. ಅದನ್ನು ಹಿಡಿದಿಡುವ ಶಕ್ತಿ ಆ ಪದಗಳಿಗೂ ಇಲ್ಲ ಹಾರೆಹೊಸೂರು: ಬಿಜೆಪಿ ಬೂತ್ ಸಮಿತಿ ಸಭೆ ಒಡೆಯನಪುರ, ಏ. 29: ನಿಡ್ತ ಗ್ರಾ.ಪಂ. ವ್ಯಾಪ್ತಿಯ ಹಾರೆಹೊಸೂರು ಗ್ರಾಮದ ಬೂತ್ ಬಿಜೆಪಿ ಕಾರ್ಯಕರ್ತರ ಸಭೆ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸಮ್ಮುಖದಲ್ಲಿ ಹಾರೆಹೊಸೂರು ಇಂದು ಬುದ್ಧ ಪೂರ್ಣಿಮಾ ಭಗವಾನ್ ಬುದ್ಧ, ಕ್ರಿ.ಪೂ. 544ರಲ್ಲಿ ಅಂದರೆ 2550 ವರ್ಷಗಳ ಹಿಂದೆ ಜನಿಸಿದ. ತಂದೆಯ ಹೆಸರು ಶುದ್ಧೋಧನ, ತಾಯಿ ಮಾಯಾದೇವಿ. ಬುದ್ಧನ ಬಾಲ್ಯದ ಹೆಸರು ಸಿದ್ಧಾರ್ಥ. ಬಾಲ್ಯದಿಂದಲೂ ಸಿದ್ದಾರ್ಥ ಗಮನ ಸೆಳೆದ ಹುಲಿ, ಸಿಂಹ, ಕರಡಿ ಮಡಿಕೇರಿ, ಏ. 29: ಮತದಾರರ ವ್ಯವಸ್ಥಿತ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ವತಿಯಿಂದ ಶನಿವಾರ ಮತದಾರರ ಮಹತ್ವ ಕುರಿತು ಜಾಗೃತಿ ಜಾಥಾ ನಡೆಯಿತು.ನಗರದ ರಾಜಾಸೀಟು ಉದ್ಯಾನವನದಲ್ಲಿ ಚುನಾವಣಾ
ಸುಲಲಿತ ವ್ಯವಸ್ಥಿತ ಚುನಾವಣೆಗೆ ಸಲಹೆಮಡಿಕೇರಿ, ಏ. 29: ಯಾವದೇ ರೀತಿಯ ಗೊಂದಲಗಳಿಗೆ ಅವಕಾಶ ಮಾಡದೇ ಸುಗಮವಾಗಿ ಚುನಾವಣೆ ನಡೆಸುವಂತೆ ಭಾರತ ಚುನಾವಣಾ ಆಯೋಗದ ಹಿರಿಯ ಉಪ ಚುನಾವಣಾ ಆಯುಕ್ತÀ ಉಮೇಶ್ ಸಿನ್ಹಾ
ಅನುದಿನದ ವಿಸ್ಮಯ...! ಲಲಿತ ಲಹರಿ ಆ ಕ್ಷಣದಲ್ಲಿ ನಾನು ನಾನಾಗಿರುವದಿಲ್ಲ. ಅದೊಂದು ಸುಂದರ ಮಧುರಾನುಭೂತಿ. ಆ ಕ್ಷಣದಲ್ಲಿ ಅನುಭವಿಸುವ ಆ ಸುಖಕ್ಕೆ ಪದಗಳ ಹಂಗಿಲ್ಲ. ಅದನ್ನು ಹಿಡಿದಿಡುವ ಶಕ್ತಿ ಆ ಪದಗಳಿಗೂ ಇಲ್ಲ
ಹಾರೆಹೊಸೂರು: ಬಿಜೆಪಿ ಬೂತ್ ಸಮಿತಿ ಸಭೆ ಒಡೆಯನಪುರ, ಏ. 29: ನಿಡ್ತ ಗ್ರಾ.ಪಂ. ವ್ಯಾಪ್ತಿಯ ಹಾರೆಹೊಸೂರು ಗ್ರಾಮದ ಬೂತ್ ಬಿಜೆಪಿ ಕಾರ್ಯಕರ್ತರ ಸಭೆ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸಮ್ಮುಖದಲ್ಲಿ ಹಾರೆಹೊಸೂರು
ಇಂದು ಬುದ್ಧ ಪೂರ್ಣಿಮಾ ಭಗವಾನ್ ಬುದ್ಧ, ಕ್ರಿ.ಪೂ. 544ರಲ್ಲಿ ಅಂದರೆ 2550 ವರ್ಷಗಳ ಹಿಂದೆ ಜನಿಸಿದ. ತಂದೆಯ ಹೆಸರು ಶುದ್ಧೋಧನ, ತಾಯಿ ಮಾಯಾದೇವಿ. ಬುದ್ಧನ ಬಾಲ್ಯದ ಹೆಸರು ಸಿದ್ಧಾರ್ಥ. ಬಾಲ್ಯದಿಂದಲೂ ಸಿದ್ದಾರ್ಥ
ಗಮನ ಸೆಳೆದ ಹುಲಿ, ಸಿಂಹ, ಕರಡಿ ಮಡಿಕೇರಿ, ಏ. 29: ಮತದಾರರ ವ್ಯವಸ್ಥಿತ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ವತಿಯಿಂದ ಶನಿವಾರ ಮತದಾರರ ಮಹತ್ವ ಕುರಿತು ಜಾಗೃತಿ ಜಾಥಾ ನಡೆಯಿತು.ನಗರದ ರಾಜಾಸೀಟು ಉದ್ಯಾನವನದಲ್ಲಿ ಚುನಾವಣಾ