ಜೆ.ಡಿ.ಎಸ್. ಪರ ಮತಯಾಚನೆ

ಕೂಡಿಗೆ, ಏ. 29: ತೊರೆನೂರು ಗ್ರಾ.ಪಂ. ವ್ಯಾಪ್ತಿಯ ತೊರೆನೂರು, ಆಳುವಾರ, ಚಿಕ್ಕನಾಯಕ, ಹೊಸಳ್ಳಿ, ಬೈರಪ್ಪನಗುಡಿ ಗ್ರಾಮಗಳಲ್ಲಿ ಜೆ.ಡಿ.ಎಸ್. ಅಭ್ಯರ್ಥಿ ಬಿ.ಎ. ಜೀವಿಜಯ ಪರ ಮತಯಾಚನೆ ನಡೆಯಿತು.ಸಿದ್ದಲಿಂಗಪುರ ಶುಂಠಿ

ಬಿಜೆಪಿ ಅಧಿಕಾರಕ್ಕೆ ಬಂದರೆ ಒಂದು ತಿಂಗಳಲ್ಲಿ ಸಾಲ ಮನ್ನಾ

ಸಿದ್ದಾಪುರ, ಏ. 29: ಬಿ.ಜೆ.ಪಿ ಸರಕಾರ ಅಧಿಕಾರಕ್ಕೆ ಬಂದರೆ ಒಂದು ತಿಂಗಳಲ್ಲಿ ರೈತರ ಹಾಗೂ ಬಡವರ ಎಲ್ಲಾ ಸಾಲಗಳನ್ನು ಮನ್ನ ಮಾಡಲಾಗುವದೆಂದು ವೀರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಕೆ.ಜಿ