ನಾಮಪತ್ರ ಸಲ್ಲಿಸಿದ್ದು ಸಮಾಜವಾದಿ..., ಈಗ ಪಕ್ಷೇತರ ಅಭ್ಯರ್ಥಿ..!!!

ಚೆಟ್ಟಳ್ಳಿ, ಏ. 29: ಮೊಟ್ಟಮೊದಲ ಬಾರಿಗೆಮಡಿಕೇರಿ ವಿಧಾನ ಸಭಾ ಕ್ಷೇತ್ರಕ್ಕೆ ರಾಷ್ಟ್ರೀಯ ಪಕ್ಷವಾದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಯುವಕ ಚೀಯಂಡಿರ ಕಿಶನ್‍ಉತ್ತಪ್ಪ ಅವರನ್ನು ಚುನಾವಣಾ ಅಧಿಕಾರಿ ಮುಂದೆ