2013ರ ಚುನಾವಣೆ : ಕಮಲ ಕೈ ತೆನೆಹೊತ್ತ ಮಹಿಳೆಗೂ ಪ್ರತಿಷ್ಠೆಮಡಿಕೇರಿ, ಏ. 26: 2008ರ ಚುನಾವಣೆಯಲ್ಲಿ ಜಿಲ್ಲೆಯ ಎರಡು ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದರು. ಈ ಚುನಾವಣೆ ಕೊಡಗಿಗೆ ಒಂದು ರೀತಿಯಲ್ಲಿ ಇತಿಹಾಸವೂ ಆಗಿದೆ. ವೀರಾಜಪೇಟೆ‘ಕೈ’ಗೂಡಿನಲ್ಲಿ ಅಸಮಾಧಾನದ ಹೊಗೆ...!ಮಡಿಕೇರಿ, ಏ. 26: ಚುನಾವಣೆ ಹತ್ತಿರ ಬಂದರೂ ಕಾಂಗ್ರೆಸ್ ಪಾಳಯದಲ್ಲಿ ಇನ್ನೂ ಕೂಡ ಅಸಮಾಧಾನ ಹೊಗೆಯಾಡುತ್ತಲೇ ಇರುವದು ತೆರೆದ ಕನ್ನಡಿಯಷ್ಟೇ ಸತ್ಯ.ಬಂಡಾಯ, ಅಸಮಾಧಾನಗಳ ನಡುವೆ ಎದುರಾಗುತ್ತಿರುವ ಚುನಾವಣೆಇಂದು ಪೇಟೆಯಲ್ಲಿ ಪೂಜಾ ಗಾಂಧಿ ಪ್ರಚಾರವೀರಾಜಪೇಟೆ, ಏ. 26: ಮುಂಗಾರು ಮಳೆ ಚಿತ್ರದ ಖ್ಯಾತ ನಟಿ ಪೂಜಾಗಾಂಧಿ ಅವರು ತಾ. 27 ರಂದು (ಇಂದು) ಜೆ.ಡಿ.ಎಸ್.ಪಕ್ಷದ ಕ್ಷೇತ್ರದ ಅಭ್ಯರ್ಥಿ ಮೇರಿಯಂಡ ಸಂಕೇತ್ ಪೂವಯ್ಯಚಿಲಿಪಿಲಿ ದೇವಾಲಯದ ಅರ್ಚಕ ಸಂಶಯಾಶ್ಪದ ಸಾವುಚೆಟ್ಟಳ್ಳಿ, ಏ. 26: ಹೊಸ್ಕೇರಿ ಗ್ರಾಮಕ್ಕೆ ಒಳಪಡುವ ಚಿಲಿಪಿಲಿ ಶಿವನ ದೇವಾಲಯದಲ್ಲಿ ಪೂಜೆ ಸಲ್ಲಿಸುತಿದ್ದ ರವಿಕುಮಾರ್ ಎಂಬ ಅರ್ಚಕ ಸಂಶಯಾಸ್ಪದ ಸಾವನಪ್ಪಿದ ಘಟನೆ ನಡೆದಿದೆ. ಅಮ್ಮತಿ ಕಾವಾಡಿಯಾರೊಬ್ಬರು ಹಿಂಪಡೆಯದ ಉಮೇದುವಾರಿಕೆಮಡಿಕೇರಿ, ಏ. 26: ಕರ್ನಾಟಕ ವಿಧಾನಸಭಾ ಚುನಾವಣೆಯ ಸಂಬಂಧ ಮಡಿಕೇರಿ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮ ಉಮೇದುವಾರಿಕೆ ಸಲ್ಲಿಸಿರುವ 24 ಮಂದಿಯ ಪೈಕಿ ಇಂದು ಯಾರೊಬ್ಬರೂ
2013ರ ಚುನಾವಣೆ : ಕಮಲ ಕೈ ತೆನೆಹೊತ್ತ ಮಹಿಳೆಗೂ ಪ್ರತಿಷ್ಠೆಮಡಿಕೇರಿ, ಏ. 26: 2008ರ ಚುನಾವಣೆಯಲ್ಲಿ ಜಿಲ್ಲೆಯ ಎರಡು ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದರು. ಈ ಚುನಾವಣೆ ಕೊಡಗಿಗೆ ಒಂದು ರೀತಿಯಲ್ಲಿ ಇತಿಹಾಸವೂ ಆಗಿದೆ. ವೀರಾಜಪೇಟೆ
‘ಕೈ’ಗೂಡಿನಲ್ಲಿ ಅಸಮಾಧಾನದ ಹೊಗೆ...!ಮಡಿಕೇರಿ, ಏ. 26: ಚುನಾವಣೆ ಹತ್ತಿರ ಬಂದರೂ ಕಾಂಗ್ರೆಸ್ ಪಾಳಯದಲ್ಲಿ ಇನ್ನೂ ಕೂಡ ಅಸಮಾಧಾನ ಹೊಗೆಯಾಡುತ್ತಲೇ ಇರುವದು ತೆರೆದ ಕನ್ನಡಿಯಷ್ಟೇ ಸತ್ಯ.ಬಂಡಾಯ, ಅಸಮಾಧಾನಗಳ ನಡುವೆ ಎದುರಾಗುತ್ತಿರುವ ಚುನಾವಣೆ
ಇಂದು ಪೇಟೆಯಲ್ಲಿ ಪೂಜಾ ಗಾಂಧಿ ಪ್ರಚಾರವೀರಾಜಪೇಟೆ, ಏ. 26: ಮುಂಗಾರು ಮಳೆ ಚಿತ್ರದ ಖ್ಯಾತ ನಟಿ ಪೂಜಾಗಾಂಧಿ ಅವರು ತಾ. 27 ರಂದು (ಇಂದು) ಜೆ.ಡಿ.ಎಸ್.ಪಕ್ಷದ ಕ್ಷೇತ್ರದ ಅಭ್ಯರ್ಥಿ ಮೇರಿಯಂಡ ಸಂಕೇತ್ ಪೂವಯ್ಯ
ಚಿಲಿಪಿಲಿ ದೇವಾಲಯದ ಅರ್ಚಕ ಸಂಶಯಾಶ್ಪದ ಸಾವುಚೆಟ್ಟಳ್ಳಿ, ಏ. 26: ಹೊಸ್ಕೇರಿ ಗ್ರಾಮಕ್ಕೆ ಒಳಪಡುವ ಚಿಲಿಪಿಲಿ ಶಿವನ ದೇವಾಲಯದಲ್ಲಿ ಪೂಜೆ ಸಲ್ಲಿಸುತಿದ್ದ ರವಿಕುಮಾರ್ ಎಂಬ ಅರ್ಚಕ ಸಂಶಯಾಸ್ಪದ ಸಾವನಪ್ಪಿದ ಘಟನೆ ನಡೆದಿದೆ. ಅಮ್ಮತಿ ಕಾವಾಡಿ
ಯಾರೊಬ್ಬರು ಹಿಂಪಡೆಯದ ಉಮೇದುವಾರಿಕೆಮಡಿಕೇರಿ, ಏ. 26: ಕರ್ನಾಟಕ ವಿಧಾನಸಭಾ ಚುನಾವಣೆಯ ಸಂಬಂಧ ಮಡಿಕೇರಿ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮ ಉಮೇದುವಾರಿಕೆ ಸಲ್ಲಿಸಿರುವ 24 ಮಂದಿಯ ಪೈಕಿ ಇಂದು ಯಾರೊಬ್ಬರೂ