ಕರ್ನಾಟಕದಲ್ಲಿ ಬಿಜೆಪಿಗೆ ಬಹುಮತ ಲಭ್ಯಮಡಿಕೇರಿ, ಏ. 27: ಕರ್ನಾಟಕ ವಿಧಾನಸಭೆಗೆ ಮೇ 12 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ 120ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಲಭಿಸುವದರೊಂದಿಗೆ ಬಹುಮತದ ಸರಕಾರ ರಚನೆಗೊಳ್ಳಲಿದೆರಾಹುಲ್ ಭೇಟಿ ಹಿನ್ನೆಲೆ ಮಧ್ಯಾಹ್ನದಿಂದಲೇ ವಾಹನ ನಿಲುಗಡೆಗೆ ಬ್ರೇಕ್ಗೋಣಿಕೊಪ್ಪಲು, ಏ. 27: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಮೊದಲ ಬಾರಿಗೆ ವಾಣಿಜ್ಯ ನಗರ ಗೋಣಿಕೊಪ್ಪಲುವಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಮಧ್ಯಾಹ್ನದಿಂದಲೇ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು.ಜೈಲಿಗೆ ಹೋದವರು ಮುಖ್ಯಮಂತ್ರಿಯಾಗುವದು ಹೇಗೆ? ರಾಹುಲ್ ಪ್ರಶ್ನೆ..?ಗೋಣಿಕೊಪ್ಪಲು, ಏ. 27: ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಕಾಳಧನಿಕರನ್ನು ನಿರ್ಮೂಲನೆ ಮಾಡುವದಾಗಿ ಹೇಳಿ ಪ್ರಧಾನ ಮಂತ್ರಿಯಾದ ನರೇಂದ್ರಮೋದಿಜಿ ಅವರು, ಯಡಿಯೂರಪ್ಪ ಅವರನ್ನು ಹೇಗೆ ಕರ್ನಾಟಕದ ಮುಖ್ಯಮಂತ್ರಿ ಮಾಡುತ್ತಾರೆ.ವಿವಿಪ್ಯಾಟ್ಪ್ರಾ ತ್ಯಕ್ಷಿಕೆ ಮೂಲಕ ಅರಿವು ಮಡಿಕೇರಿ, ಏ. 27: ಭಾರತ ಚುನಾವಣಾ ಆಯೋಗವು ವಿದ್ಯುನ್ಮಾನ ಮತಯಂತ್ರದಲ್ಲಿನ ಕಂಟ್ರೋಲ್ ಯೂನಿಟ್ ಮತ್ತು ಬ್ಯಾಲೆಟ್ ಯೂನಿಟ್ ಜೊತೆಗೆ ಈ ಬಾರಿ ವಿವಿಪ್ಯಾಟ್‍ನ್ನು ಪರಿಚಯಿಸುತ್ತಿದೆ. ಮತದಾರರು ತಾವು ಬಂದೂಕು ಠೇವಣಿಗೆ ಆಕ್ಷೇಪಮಡಿಕೇರಿ, ಏ. 27: ಚುನಾವಣಾ ಸಂದರ್ಭ ಕೋವಿಗಳನ್ನು ಪೊಲೀಸ್ ಠಾಣೆಗಳಲ್ಲಿ ಠೇವಣಿ ಇರಿಸಬೇಕೆಂಬ ಕುರಿತು ಸಿ.ಎನ್.ಸಿ. ಸಂಘಟನೆ ಅಧ್ಯಕ್ಷ ಎನ್.ಯು. ನಾಚಪ್ಪ ಆಕ್ಷೇಪಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ
ಕರ್ನಾಟಕದಲ್ಲಿ ಬಿಜೆಪಿಗೆ ಬಹುಮತ ಲಭ್ಯಮಡಿಕೇರಿ, ಏ. 27: ಕರ್ನಾಟಕ ವಿಧಾನಸಭೆಗೆ ಮೇ 12 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ 120ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಲಭಿಸುವದರೊಂದಿಗೆ ಬಹುಮತದ ಸರಕಾರ ರಚನೆಗೊಳ್ಳಲಿದೆ
ರಾಹುಲ್ ಭೇಟಿ ಹಿನ್ನೆಲೆ ಮಧ್ಯಾಹ್ನದಿಂದಲೇ ವಾಹನ ನಿಲುಗಡೆಗೆ ಬ್ರೇಕ್ಗೋಣಿಕೊಪ್ಪಲು, ಏ. 27: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಮೊದಲ ಬಾರಿಗೆ ವಾಣಿಜ್ಯ ನಗರ ಗೋಣಿಕೊಪ್ಪಲುವಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಮಧ್ಯಾಹ್ನದಿಂದಲೇ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು.
ಜೈಲಿಗೆ ಹೋದವರು ಮುಖ್ಯಮಂತ್ರಿಯಾಗುವದು ಹೇಗೆ? ರಾಹುಲ್ ಪ್ರಶ್ನೆ..?ಗೋಣಿಕೊಪ್ಪಲು, ಏ. 27: ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಕಾಳಧನಿಕರನ್ನು ನಿರ್ಮೂಲನೆ ಮಾಡುವದಾಗಿ ಹೇಳಿ ಪ್ರಧಾನ ಮಂತ್ರಿಯಾದ ನರೇಂದ್ರಮೋದಿಜಿ ಅವರು, ಯಡಿಯೂರಪ್ಪ ಅವರನ್ನು ಹೇಗೆ ಕರ್ನಾಟಕದ ಮುಖ್ಯಮಂತ್ರಿ ಮಾಡುತ್ತಾರೆ.
ವಿವಿಪ್ಯಾಟ್ಪ್ರಾ ತ್ಯಕ್ಷಿಕೆ ಮೂಲಕ ಅರಿವು ಮಡಿಕೇರಿ, ಏ. 27: ಭಾರತ ಚುನಾವಣಾ ಆಯೋಗವು ವಿದ್ಯುನ್ಮಾನ ಮತಯಂತ್ರದಲ್ಲಿನ ಕಂಟ್ರೋಲ್ ಯೂನಿಟ್ ಮತ್ತು ಬ್ಯಾಲೆಟ್ ಯೂನಿಟ್ ಜೊತೆಗೆ ಈ ಬಾರಿ ವಿವಿಪ್ಯಾಟ್‍ನ್ನು ಪರಿಚಯಿಸುತ್ತಿದೆ. ಮತದಾರರು ತಾವು
ಬಂದೂಕು ಠೇವಣಿಗೆ ಆಕ್ಷೇಪಮಡಿಕೇರಿ, ಏ. 27: ಚುನಾವಣಾ ಸಂದರ್ಭ ಕೋವಿಗಳನ್ನು ಪೊಲೀಸ್ ಠಾಣೆಗಳಲ್ಲಿ ಠೇವಣಿ ಇರಿಸಬೇಕೆಂಬ ಕುರಿತು ಸಿ.ಎನ್.ಸಿ. ಸಂಘಟನೆ ಅಧ್ಯಕ್ಷ ಎನ್.ಯು. ನಾಚಪ್ಪ ಆಕ್ಷೇಪಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ