ತಾಲೂಕು ಹೋರಾಟ: ಸರಕಾರದ ಕಡೆಗಣನೆ

ಕುಶಾಲನಗರ, ಅ. 27: ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಪ್ರಸ್ತಾವಿತ ನೂತನ ಕಾವೇರಿ ತಾಲೂಕು ರಚನೆಗೆ ಒತ್ತಾಯ ಹೋಬಳಿಯಾದ್ಯಂತ ಕೇಳಿಬರುತ್ತಿದ್ದು ಹೋರಾಟದ ಕಿಚ್ಚು ಮತ್ತೆ ಗರಿಗೆದರಿದೆ. ಕುಶಾಲನಗರ