ಕೈಗಾರಿಕೋದ್ಯಮಿಗಳ ಸಂಘಕ್ಕೆ ಆಯ್ಕೆ

ಕುಶಾಲನಗರ, ಫೆ. 21: ಪಟ್ಟಣದ ಕೈಗಾರಿಕೋದ್ಯಮಿಗಳು ಮತ್ತು ವೃತ್ತಿನಿರತರ ವಿವಿಧೋದ್ದೇಶ ಸಹಕಾರ ಸಂಘದ ಅಡಳಿತ ಮಂಡಳಿಯ ಎರಡನೇ ಅವಧಿಯ ಅಧ್ಯಕ್ಷರಾಗಿ ಕೆ.ಎಸ್ ರಾಜ್‍ಶೇಖರ್, ಉಪಾಧ್ಯಕ್ಷರಾಗಿ ಎಂ.ಎಂ ಶಾಹೀರ್

ವಿಕಲಚೇತನರಿಗೆ ಬಸ್ ಪಾಸ್

ಮಡಿಕೇರಿ, ಫೆ. 21: 2017ನೇ ಸಾಲಿನಲ್ಲಿ ವಿಕಲಚೇತನರಿಗೆ ವಿತರಿಸಿರುವ ರಿಯಾಯ್ತಿ ದರದ ಬಸ್‍ಪಾಸ್‍ಗಳ ಅವಧಿ ದಿನಾಂಕ:31-12-2017ಕ್ಕೆ ಮುಕ್ತಾಯಗೊಳ್ಳುವದರಿಂದ ಸದರಿ ಪಾಸ್‍ಗಳನ್ನು 2018ನೇ ಸಾಲಿಗೆ ನವೀಕರಿಸಿಕೊಳ್ಳಬಹುದಾಗಿದೆ. ಸದರಿ ಪಾಸ್‍ಗಳ