ಮನಸ್ಸಿನ ರೋಗಕ್ಕೆ ತುರ್ತು ಚಿಕಿತ್ಸೆ ಅಗತ್ಯವಿದೆ : ಅಬ್ದುಲ್ ರಶೀದ್ ಝೈನಿ ಕಕ್ಕಿಂಜೆ

ಪೊನ್ನಂಪೇಟೆ, ಫೆ. 21: ಮನುಷ್ಯತ್ವ ವಿರೋಧಿ ದೋರಣೆಯಿಂದಾಗಿ ಮನುಷ್ಯನ ಮನಸ್ಸಿಗೆ ವಿವಿಧ ಕಾಯಿಲೆಗಳು ಅಂಟಿಕೊಳ್ಳುತ್ತಿದೆ. ಈ ರೋಗಕ್ಕೆ ಸೂಕ್ತ ಚಿಕಿತ್ಸೆ ನೀಡಬೇಕಾಗಿ ರುವದು ಇಂದಿನ ತುರ್ತು ಅಗತ್ಯ