ಜೆಡಿಎಸ್‍ನಿಂದ ನಗರಸಭೆ ವಿರುದ್ಧ ಧರಣಿ

ಮಡಿಕೇರಿ, ಫೆ. 22: ನಗರಸಭೆಯ ಕಾರ್ಯವೈಖರಿ ಖಂಡಿಸಿ ಮಡಿಕೇರಿಯ ಹದಗೆಟ್ಟ ರಸ್ತೆಗಳು, ಒಳಚರಂಡಿ ಕಾಮಗಾರಿ ಅವ್ಯವಸ್ಥೆ, ಅಭಿವೃದ್ಧಿ ಕೆಲಸಗಳಿಗೆ ಗಮನ ಹರಿಸುತ್ತಿಲ್ಲ ಎಂದು ಜೆಡಿಎಸ್ ವತಿಯಿಂದ ಧರಣಿ