ಪ್ರವಾಸಿಗನ ಕೊಲೆ: ಎಲ್ಲಾ ಆರೋಪಿಗಳ ಬಂಧನಕ್ಕೆ ಆಗ್ರಹಮಡಿಕೇರಿ, ಫೆ. 18: ಹೈದರಾಬಾದಿನಿಂದ ಪ್ರವಾಸಕ್ಕೆ ಬಂದ ಪ್ರವಾಸಿಗರ ಮೇಲೆ ದುಬಾರೆಯ ರ್ಯಾಫ್ಟಿಂಗ್ ತಂಡ ದೌರ್ಜನ್ಯ ನಡೆಸಿದ ಪರಿಣಾಮ ಪ್ರವಾಸಿಗನೋರ್ವ ಸಾವನ್ನಪ್ಪಿದ್ದು, ಕೊಲೆಗೆ ಕಾರಣ ವಾಗಿರುವ ಎಲ್ಲರನ್ನೂಪ.ಪಂ.ಮಳಿಗೆ ಹರಾಜು : ಇಂದು ತೀರ್ಪುವೀರಾಜಪೇಟೆ, ಫೆ. 18: ವೀರಾಜಪೇಟೆ ಪಟ್ಟಣ ಪಂಚಾಯಿತಿ ತಾ. 19 ರಂದು (ಇಂದು) ಹಮ್ಮಿಕೊಂಡಿರುವ 35 ಅಂಗಡಿ ಮಳೆಗೆಗಳ ಹರಾಜು ತಡೆಯಾಜ್ಞೆಯ ವಿವಾದಕ್ಕೆ ಇಲ್ಲಿನ ನ್ಯಾಯಾಲಯ ಇಂದು ಅಂತಿಮಅಗ್ನಿ ನರ್ತನ: 7 ಎಕರೆ ಪ್ರದೇಶ ಭಸ್ಮಸೋಮವಾರಪೇಟೆ,ಫೆ.18: ತಾಲೂಕಿನ ಕಿರಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ, ಪ್ರವಾಸೋದ್ಯಮ ಇಲಾಖೆಗೆ ಒಳಪಟ್ಟ ಪ್ರವಾಸಿ ತಾಣ ಮಕ್ಕಳಗುಡಿ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡು ಸುಮಾರು 7 ಎಕರೆ ಪ್ರದೇಶ ಸುಟ್ಟುಹೋಗಿದೆ. 10ಸಿದ್ದಾಪುರದಲ್ಲಿ ಪಕೋಡ ತಯಾರಿಸಿ ಪ್ರತಿಭಟನೆಸಿದ್ದಾಪುರ, ಫೆ. 18: ಪ್ರದಾನಿ ನರೇಂದ್ರ ಮೋದಿ ಹೇಳಿಕೆಯನ್ನು ಖಂಡಿಸಿ ಯುವ ಕಾಂಗ್ರೆಸ್ ಹಾಗೂ ಸಿದ್ದಾಪುರ ವಲಯ ಕಾಂಗ್ರೆಸ್ ವತಿಯಿಂದ ಸಿದ್ದಾಪುರ ಬಸ್ಸ್ ನಿಲ್ದಾಣದಲ್ಲಿ ಪಕೋಡ ತಯಾರಿಸಿಮಕ್ಕಳಿಗೆ ಸಂಚಾರಿ ತಾರಾಲಯದಿಂದ ಮಾಹಿತಿಮಡಿಕೇರಿ, ಫೆ.18: ಸಂಚಾರಿ ಡಿಜಿಟಲ್ ತಾರಾಲಯ, ಶಾಲೆಯ ಅಂಗಳದಲ್ಲಿ ತಾರಾಲಯ ವೀಕ್ಷಣೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್.ಸೀತಾರಾಂ ಅವರು ನಗರದ ಜೂನಿಯರ್ ಕಾಲೇಜಿನಲ್ಲಿ ಭಾನುವಾರ ಚಾಲನೆ
ಪ್ರವಾಸಿಗನ ಕೊಲೆ: ಎಲ್ಲಾ ಆರೋಪಿಗಳ ಬಂಧನಕ್ಕೆ ಆಗ್ರಹಮಡಿಕೇರಿ, ಫೆ. 18: ಹೈದರಾಬಾದಿನಿಂದ ಪ್ರವಾಸಕ್ಕೆ ಬಂದ ಪ್ರವಾಸಿಗರ ಮೇಲೆ ದುಬಾರೆಯ ರ್ಯಾಫ್ಟಿಂಗ್ ತಂಡ ದೌರ್ಜನ್ಯ ನಡೆಸಿದ ಪರಿಣಾಮ ಪ್ರವಾಸಿಗನೋರ್ವ ಸಾವನ್ನಪ್ಪಿದ್ದು, ಕೊಲೆಗೆ ಕಾರಣ ವಾಗಿರುವ ಎಲ್ಲರನ್ನೂ
ಪ.ಪಂ.ಮಳಿಗೆ ಹರಾಜು : ಇಂದು ತೀರ್ಪುವೀರಾಜಪೇಟೆ, ಫೆ. 18: ವೀರಾಜಪೇಟೆ ಪಟ್ಟಣ ಪಂಚಾಯಿತಿ ತಾ. 19 ರಂದು (ಇಂದು) ಹಮ್ಮಿಕೊಂಡಿರುವ 35 ಅಂಗಡಿ ಮಳೆಗೆಗಳ ಹರಾಜು ತಡೆಯಾಜ್ಞೆಯ ವಿವಾದಕ್ಕೆ ಇಲ್ಲಿನ ನ್ಯಾಯಾಲಯ ಇಂದು ಅಂತಿಮ
ಅಗ್ನಿ ನರ್ತನ: 7 ಎಕರೆ ಪ್ರದೇಶ ಭಸ್ಮಸೋಮವಾರಪೇಟೆ,ಫೆ.18: ತಾಲೂಕಿನ ಕಿರಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ, ಪ್ರವಾಸೋದ್ಯಮ ಇಲಾಖೆಗೆ ಒಳಪಟ್ಟ ಪ್ರವಾಸಿ ತಾಣ ಮಕ್ಕಳಗುಡಿ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡು ಸುಮಾರು 7 ಎಕರೆ ಪ್ರದೇಶ ಸುಟ್ಟುಹೋಗಿದೆ. 10
ಸಿದ್ದಾಪುರದಲ್ಲಿ ಪಕೋಡ ತಯಾರಿಸಿ ಪ್ರತಿಭಟನೆಸಿದ್ದಾಪುರ, ಫೆ. 18: ಪ್ರದಾನಿ ನರೇಂದ್ರ ಮೋದಿ ಹೇಳಿಕೆಯನ್ನು ಖಂಡಿಸಿ ಯುವ ಕಾಂಗ್ರೆಸ್ ಹಾಗೂ ಸಿದ್ದಾಪುರ ವಲಯ ಕಾಂಗ್ರೆಸ್ ವತಿಯಿಂದ ಸಿದ್ದಾಪುರ ಬಸ್ಸ್ ನಿಲ್ದಾಣದಲ್ಲಿ ಪಕೋಡ ತಯಾರಿಸಿ
ಮಕ್ಕಳಿಗೆ ಸಂಚಾರಿ ತಾರಾಲಯದಿಂದ ಮಾಹಿತಿಮಡಿಕೇರಿ, ಫೆ.18: ಸಂಚಾರಿ ಡಿಜಿಟಲ್ ತಾರಾಲಯ, ಶಾಲೆಯ ಅಂಗಳದಲ್ಲಿ ತಾರಾಲಯ ವೀಕ್ಷಣೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್.ಸೀತಾರಾಂ ಅವರು ನಗರದ ಜೂನಿಯರ್ ಕಾಲೇಜಿನಲ್ಲಿ ಭಾನುವಾರ ಚಾಲನೆ