ಸಿಟ್ಟಿಗೆದ್ದ ಜನಪ್ರತಿನಿಧಿಗಳಿಂದ ಆಕ್ರೋಶ : ಸಭೆ ಮುಂದೂಡಿಕೆ

ಸೋಮವಾರಪೇಟೆ,ಫೆ.15: ತಾ.ಪಂ.ಯ ಸಾಮಾನ್ಯ ಸಭೆಗಳಿಗೆ ಸರ್ಕಾರದ ಹಲವಷ್ಟು ಇಲಾಖಾಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತೂ ನೀಡದಿರುವದು ಮತ್ತೊಮ್ಮೆ ವೇದ್ಯವಾಗಿದ್ದು, ಇದರಿಂದ ಆಕ್ರೋಶಿತರಾದ ಜನಪ್ರತಿನಿಧಿಗಳು, ಸಾಮಾನ್ಯ ಸಭೆಯನ್ನು ಮುಂದೂಡಿ, ಸಂಬಂಧಿಸಿದ