ಹುಲಿಯನ್ನು ಕಾಡಿಗಟ್ಟಲು ಕ್ರಮ: ಡಿಸಿಎಫ್ ಮರಿಯ

ಸಿದ್ದಾಪುರ, ಫೆ. 16: ಸಿದ್ದಾಪುರ ಸಮೀಪ ಬೀಟಿಕಾಡು ಕಾಫಿ ತೋಟದಲ್ಲಿ ಕಾಣಿಸಿಕೊಂಡಿರುವ ಹುಲಿಯನ್ನು ಪಟಾಕಿ ಸಿಡಿಸುವ ಮೂಲಕ ಕಾರ್ಯಾಚರಣೆ ನಡೆಸಿ ಅರಣ್ಯಕ್ಕೆ ಅಟ್ಟುವ ಬಗ್ಗೆ ಕ್ರಮ ಕೈಗೊಳ್ಳಲಾಗುವದೆಂದು