ನದಿ ಸಂರಕ್ಷಣೆಗಾಗಿ ಜಾಗೃತಿ

ಕುಶಾಲನಗರ, ಸೆ. 1: ಕೋಯಮತ್ತೂರಿನ ಇಶಾ ಪೌಂಡೇಶನ್ ಆಶ್ರಯದಲ್ಲಿ ಹಮ್ಮಿಕೊಂಡಿರುವ ನದಿಗಳ ಸಂರಕ್ಷಣೆ ಆಂದೋಲನದ ಅಂಗವಾಗಿ ಕುಶಾಲನಗರದಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಿತು. ಕುಶಾಲನಗರದ ವೈದ್ಯರಾದ ಡಾ.ಅಮಿತಾ ಕುಡೆಕಲ್ಲು ನೇತೃತ್ವದ