ಕೃಷಿ ಗದ್ದೆಗಳ ಸಂರಕ್ಷಣೆಗೆ ಕರೆ

ಗೋಣಿಕೊಪ್ಪಲು, ಆ. 16: ಕೃಷಿಕರು ಯಾಂತ್ರೀಕೃತ ನಾಟಿಗೆ ಮುಂದಾಗುವ ಮೂಲಕ ಕೃಷಿ ಗದ್ದೆಯನ್ನು ಉಳಿಸಿಕೊಳ್ಳಲು ಮುಂದಾಗಬೇಕು ಎಂದು ಪ್ರಗತಿಪರ ಕೃಷಿಕ ಸೊಮೇಂಗಡ ಗಣೇಶ್ ಅಭಿಪ್ರಾಯಪಟ್ಟಿದ್ದಾರೆ. ಕುಮಟೂರು ಗ್ರಾಮದ

ಕೂಡಿಗೆಯಲ್ಲಿ ನಡೆದ ರಂಗನಂದನ ಕಾರ್ಯಕ್ರಮ

ಕೂಡಿಗೆ, ಆ. 16: ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ವಿಸ್ತಾರಗೊಳ್ಳುತ್ತಿದ್ದು, ಇಂದಿನ ಮಕ್ಕಳಲ್ಲಿ ನೈಜವಾಗಿ ಮೂಡಿ ಬರುವ ನಾಟಕಗಳು, ರಂಗಭೂಮಿ, ರಂಗಸಾಹಿತ್ಯದ ಬಗ್ಗೆ ಅರಿವು ಮೂಡಿಸುವದು ಅನಿವಾರ್ಯವಾಗಿದೆ

ಸಾಯಿ ಎದುರಿಗೆ ತಲೆಯೆತ್ತಿರುವ ಕೊಳಕೇರಿ

ಮಡಿಕೇರಿ, ಆ. 16: ನಗರದ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದ ಹೊರಭಾಗದಲ್ಲಿ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ನಾಲ್ಕಾರು ಗುಡಿಸಲುಗಳು ತಲೆಯೆತ್ತಿದ್ದು, ಅಲ್ಲಿನ ನಿವಾಸಿಗಳು ಅಕ್ಕ ಪಕ್ಕ ಮಲ, ಮೂತ್ರ

ಛಾಯಾಚಿತ್ರದ ಹೊರತಾಗಿ ಪತ್ರಿಕೋದ್ಯಮಕ್ಕೆ ಅಸ್ತಿತ್ವವಿಲ್ಲ

ಮಡಿಕೇರಿ, ಆ. 16: ಇಂದು ಛಾಯಾಚಿತ್ರದ ಹೊರತಾಗಿ ಪತ್ರಿಕೋದ್ಯಮಕ್ಕೆ ಅಸ್ತಿತ್ವವೇ ಇಲ್ಲ. ಈ ಕಾರಣದಿಂದಾಗಿ ಪತ್ರಿಕೋದ್ಯಮದಲ್ಲಿ ವರದಿಗಾರಿಕೆ ಹೇಗೆ ಮುಖ್ಯವೋ ಅದೇ ರೀತಿಯಲ್ಲಿ ಛಾಯಾಚಿತ್ರವೂ ಮುಖ್ಯ ಎಂದು

ಹಿಂದೂ ಮುಸಲ್ಮಾನರು ಒಂದಾಗಿ ಬದುಕಲು ಯಾವ ಅಡ್ಡಿ ಇಲ್ಲ

ಸೋಮವಾರಪೇಟೆ, ಆ. 16: ಭಾರತದಲ್ಲಿ ಹಿಂದೂ ಮತ್ತು ಮುಸಲ್ಮಾನರು ಒಂದಾಗಿ ಬದುಕಲು ಯಾವ ಅಡ್ಡಿಯೂ ಇಲ್ಲ. ಸೌಹಾರ್ಧತೆ ಎಂಬುದು ಕೇವಲ ಪ್ರದರ್ಶನಕ್ಕೆ ಸೀಮಿತವಾಗಿ ಭಾವೈಕ್ಯತೆ ಕಡಿಮೆಯಾಗುತ್ತಿರುವದರಿಂದ ಕೆಲವೊಮ್ಮೆ