ಭಾರತದಲ್ಲಿ ವಿಶಿಷ್ಟ ಸಂಸ್ಕøತಿ ಗೋವಿಂದರಾಜು

ವೀರಾಜಪೇಟೆ, ಆ. 15: ಸುಭದ್ರ ಐತಿಹಾಸಿಕ ಇತಿಹಾಸ ಹೊಂದಿರುವ ಭಾರತದÀ ಸಂಸ್ಕøತಿಯ ಜೀವ ಮತ್ತು ಪ್ರಕೃತಿಗಳ ನಡುವಿನ ಪ್ರಬಲ ನಂಟನ್ನು ಅರಿಯುವಲ್ಲಿ ವಿದೇಶಗಳು ವಿಫಲವಾಗಿದೆ ಎಂದು ವೀರಾಜಪೇಟೆ

ರಾಷ್ಟ್ರಾಭಿಮಾನ ಮೂಡಿಸುವ ಪಠ್ಯ ಶಿಕ್ಷಣದ ಅಗತ್ಯವಿದೆ : ಶಾಸಕ ರಂಜನ್

ಸೋಮವಾರಪೇಟೆ, ಆ. 15: ಮಕ್ಕಳಲ್ಲಿ ರಾಷ್ಟ್ರಾಭಿಮಾನ ಮೂಡಿಸುವ ಶಿಕ್ಷಣವನ್ನು ಪಠ್ಯದಲ್ಲಿ ಅಳವಡಿಸಬೇಕು. ದೇಶಾಭಿಮಾನದ ಪಾಠಗಳನ್ನು ವಿದ್ಯಾರ್ಥಿಗಳಿಗೆ ಶಿಕ್ಷಕರು ಬೋಧಿಸಬೇಕು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕರೆ

ನಾಡು ‘ಸರ್ವ ಜನಾಂಗದ ಶಾಂತಿಯ ತೋಟ’ ಆಗಲಿ

ಮಡಿಕೇರಿ, ಆ. 15: ಪ್ರಜಾಪ್ರಭುತ್ವದ ಯಶಸ್ಸು ಮತ್ತು ಸಮಾನತೆಗಾಗಿ ದುಡಿದ ಜನರನ್ನು ನೆನೆದು ಸಂಭ್ರಮಿಸಲು ಇದು ಒಂದು ಸುದಿನವಾಗಿದ್ದು, ರಾಷ್ಟ್ರ ಕವಿ ಕುವೆಂಪು ಹೇಳಿರುವಂತೆ ನಾಡು ‘ಸರ್ವ

ಹೆಬ್ಬಾಲೆ ಗ್ರಾ.ಪಂ. ಮಳಿಗೆಗಳ ಹರಾಜಿನ ಬಗ್ಗೆ ಚರ್ಚೆ

ಕೂಡಿಗೆ, ಆ, 15: ಇಲ್ಲಿಗೆ ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿ ಮಾಸಿಕ ಸಭೆಯು ಗ್ರಾ.ಪಂ ಅಧ್ಯಕ್ಷೆ ಲತಾ ಅಧ್ಯಕ್ಷತೆಯಲ್ಲಿ ನಡೆಯಿತು. ಪಂಚಾಯಿತಿಗೆ ಸೇರಿದ ಮಳಿಗೆಗಳನ್ನು ಬಾಡಿಗೆದಾರರು ಈ ಹಿಂದೆ

ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಶಸ್ತಿ

ಮಡಿಕೇರಿ, ಆ. 15: ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್‍ಕ್ಲಬ್ ವತಿಯಿಂದ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಆಯೋಜಿಸಲಾಗಿದ್ದ ‘ಕೊಡಗಿನ ನಿಸರ್ಗ ಸೊಬಗು’