ಸಾಂಗ್ರಿ ಶಿಖರವೇರಿ ದಾಖಲೆ ನಿರ್ಮಿಸಿದ ಕೊಡಗಿನ ಮಕ್ಕಳು

ಮಡಿಕೇರಿ, ಜೂ. 11: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಬಳಿಯ ಬೃಹತ್ ಸಾಂಗ್ರಿ ಪರ್ವತ ಶಿಖರವೇರಿ ಹೊಸ ದಾಖಲೆಯನ್ನು ಕೊಡಗಿನ ಆದಿವಾಸಿ ಮಕ್ಕಳು ನಿರ್ಮಿಸಿದ್ದಾರೆ. ಜಿ.ಪಂ. ಸಮಗ್ರ ಗಿರಿಜನ ಅಭಿವೃದ್ಧಿ

ಗ್ರಾಮೀಣ ಭಾಗದ ಪತ್ರಕರ್ತರಿಗೆ ಮಾಧ್ಯಮ ಅಕಾಡೆಮಿಯಿಂದ ಪ್ರೋತ್ಸಾಹ

ಗೋಣಿಕೊಪ್ಪಲು, ಜೂ. 11: ಕರ್ನಾಟಕ ಮಾಧ್ಯಮ ಅಕಾಡೆಮಿ 1987 ರಿಂದ ಆರಂಭ ಗೊಂಡಿದ್ದು, ರಾಜ್ಯದ ಎಲ್ಲ ಜಿಲ್ಲೆಗಳ ಪತ್ರಕರ್ತರು ಅದರಲ್ಲಿಯೂ ಗ್ರಾಮೀಣ ಭಾಗದ ಪತ್ರಕರ್ತರಿಗೆ ವಿಭಿನ್ನ ವೈವಿಧ್ಯಮಯ

ಕಾಳಿಕಾಂಭಾದೇವಿ ವಾರ್ಷಿಕೋತ್ಸವ

ಶನಿವಾರಸಂತೆ, ಜೂ. 11: ಗುಡುಗಳಲೆ ಜಾತ್ರಾ ಮೈದಾನದಲ್ಲಿನ ಕಾಳಿಕಾಂಭಾ ದೇವಿ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಸಂಭ್ರಮದಿಂದ ನಡೆಯಿತು. ಸಾಮೂಹಿಕ ಉಪನಯನ, ಕುಂಕುಮಾರ್ಚನೆ ಇತ್ಯಾದಿ ಪೂಜಾ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರಿತು. ಹಾಸನ, ಅರಮಾದನಹಳ್ಳಿಯ

ಸೂಕ್ಷ್ಮ ಪರಿಸರತಾಣ ವಿರೋಧಿಸಿ ಮುಂದುವರೆದ ಪ್ರತಿಭಟನೆ

ಭಾಗಮಂಡಲ, ಜೂ. 11: ತಲಕಾವೇರಿ ವನ್ಯಧಾಮ ಪ್ರದೇಶವನ್ನು ಸೂಕ್ಷ್ಮ ಪರಿಸರ ತಾಣಕ್ಕೆ ಸೇರ್ಪಡೆಗೊಳಿಸಿರುವದನ್ನು ವಿರೋಧಿಸಿ ಭಾಗಮಂಡಲ ಕಸ್ತೂರಿ ರಂಗನ್ ವಿರೋಧಿ ಹೋರಾಟ ಸಮಿತಿ ವತಿಯಿಂದ ಭಾಗಮಂಡಲ ದಲ್ಲಿ

ಮುಂದುವರೆದ ತುಂತುರು ಮಳೆ

ವೀರಾಜಪೇಟೆ, ಜೂ. 11: ವೀರಾಜಪೇಟೆ ವಿಭಾಗಕ್ಕೆ ಶುಕ್ರವಾರ ಮಧ್ಯರಾತ್ರಿಯಂದಲೇ ಮುಂಗಾರು ಪ್ರವೇಶವಾಗಿದ್ದು, ತುಂತುರು ಮಳೆ ಸುರಿಯುತ್ತಿದೆ. ಮೋಡ ಕವಿದ ವಾತಾವರಣದಿಂದ ಕೂಡಿದ್ದು ಇಂದು ಬೆಳಗಿನಿಂದಲೇ ವೀರಾಜಪೇಟೆ ವಿಭಾಗದಲ್ಲಿ ತುಂತುರು