ಕರಿಮೆಣಸು ಕಳವು ಬಂಧನ

*ಸಿದ್ದಾಪುರ, ಜೂ. 10: ಕರಿಮೆಣಸು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಕಟ್ಟೆಮಾಡುವಿನ ಕಟ್ಟೆಮನೆ ಸಿದ್ಧಾರ್ಥ ಎಂಬವರ ತೋಟದಲ್ಲಿ ಕಾರ್ಮಿಕರನ್ನು ಕೊಂಡೊಯ್ದು ಕೆಲಸ ಮಾಡಿಸುತ್ತಿದ್ದ

ತಾತ್ಕಾಲಿಕ ಶೆಡ್ ವ್ಯವಸ್ಥೆ ಆದಿವಾಸಿಗಳಿಗೆ ಅನಾನುಕೂಲ ಆರೋಪ

ಕೂಡಿಗೆ, ಜೂ. 10: ಕೂಡಿಗೆ ಗ್ರಾ.ಪಂ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿರುವ ಆದಿವಾಸಿ ಕುಟುಂಬಗಳಿಗೆ ಈಗಾಗಲೇ ಭೂ ಸೇನಾ ನಿಗಮದ ವತಿಯಿಂದ ನಿರ್ಮಿಸಲಾಗುತ್ತಿರುವ ತಾತ್ಕಾಲಿಕ ಮನೆಗಳು ವಾಸವಿರಲು ಯೋಗ್ಯವಾಗಿಲ್ಲ.