ಎಡಪಾಲದಲ್ಲಿ ಯಶಸ್ವಿಯಾಗಿ ಜರುಗಿದ ಬೆಳ್ಳಿ ಮಹೋತ್ಸವ ಚೆಯ್ಯಂಡಾಣೆ, ನ. ೪: ಚೆಯ್ಯಂಡಾಣೆ ಸಮೀಪದ ಎಡಪಾಲದ ಪೋಯಪಳ್ಳಿ ಮುಸ್ಲಿಂ ಜಮಾಅತ್‌ನ ಅಧೀನದಲ್ಲಿ ಕಳೆದ ೨೫ ವರ್ಷಗಳಿಂದ ಕಾರ್ಯಾಚರಿಸುತ್ತಿರುವ ತರ್ಬಿಯತು ತ್ತುಲಬಾ ದರ್ಸ್ನ ಬೆಳ್ಳಿ ಮಹೋತ್ಸವ ಕಾರ್ಯಕ್ರಮಶನಿವಾರಸಂತೆ ದೇವಾಲಯದ ಹುಂಡಿ ಹಣ ಕಳ್ಳತನ ಶನಿವಾರಸಂತೆ, ನ. ೪ : ಪಟ್ಟಣದ ತ್ಯಾಗರಾಜ ಕಾಲೋನಿಯಲ್ಲಿ ಇರುವ ಶ್ರೀ ವಿಜಯ ವಿನಾಯಕ ದೇವಸ್ಥಾನದಲ್ಲಿ ಭಾನುವಾರ ರಾತ್ರಿ ಯಾರೋ ಕಳ್ಳರು ದೇವಸ್ಥಾನದ ಬಾಗಿಲ ಬೀಗ ಒಡೆದುವಿದ್ಯುತ್ ತಂತಿ ತಗುಲಿ ಹಸು ಸಾವು ಗೋಣಿಕೊಪ್ಪಲು, ನ. ೪: ಮೇಯಲು ಬಿಟ್ಟಿದ್ದ ವೇಳೆ ವಿದ್ಯುತ್ ತಂತಿ ತಗುಲಿ ಗಬ್ಬದ ಹಸುವೊಂದು ಮೃತಪಟ್ಟ ಘಟನೆ ದ.ಕೊಡಗಿನ ಬಿ.ಶೆಟ್ಟಿಗೇರಿ ಬಳಿಯ ಕೊಂಗಣ ಗ್ರಾಮದಲ್ಲಿ ನಡೆದಿದೆ. ಗ್ರಾಮದಮಾಯಮುಡಿ ಸರ್ಕಾರಿ ಶಾಲೆಗೆ ೧೦೦ರ ಸಂಭ್ರಮ ಗೋಣಿಕೊಪ್ಪಲು, ನ. ೪: ೧೯೨೪ನೇ ಇಸವಿಯಲ್ಲಿ ಬ್ರಿಟೀಷ್ ಸರ್ಕಾರವಿದ್ದ ಸಂದರ್ಭ ಆರಂಭವಾದ ಪೊನ್ನಂಪೇಟೆ ತಾಲೂಕಿನ ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆಬಡರೋಗಿಗಳ ಆಶಾಕಿರಣ ಕೊಡಗಿನ ಸೇವ್ ದಿ ಡ್ರೀಮ್ಸ್ ಮಡಿಕೇರಿ, ನ. ೪ : ಒಬ್ಬ ಮನುಷ್ಯನಿಗೆ ಆರೋಗ್ಯವೇ ಮುಖ್ಯ. ಆರೋಗ್ಯ ಇದ್ದರೆ ಆತ ಏನನ್ನು ಬೇಕಾದರೂ ಸಾಧಿಸುತ್ತಾನೆ. ಕೋಟ್ಯಂತರ ರೂ. ಆಸ್ತಿ ಇದ್ದು, ಆತನಿಗೆ ಆರೋಗ್ಯ
ಎಡಪಾಲದಲ್ಲಿ ಯಶಸ್ವಿಯಾಗಿ ಜರುಗಿದ ಬೆಳ್ಳಿ ಮಹೋತ್ಸವ ಚೆಯ್ಯಂಡಾಣೆ, ನ. ೪: ಚೆಯ್ಯಂಡಾಣೆ ಸಮೀಪದ ಎಡಪಾಲದ ಪೋಯಪಳ್ಳಿ ಮುಸ್ಲಿಂ ಜಮಾಅತ್‌ನ ಅಧೀನದಲ್ಲಿ ಕಳೆದ ೨೫ ವರ್ಷಗಳಿಂದ ಕಾರ್ಯಾಚರಿಸುತ್ತಿರುವ ತರ್ಬಿಯತು ತ್ತುಲಬಾ ದರ್ಸ್ನ ಬೆಳ್ಳಿ ಮಹೋತ್ಸವ ಕಾರ್ಯಕ್ರಮ
ಶನಿವಾರಸಂತೆ ದೇವಾಲಯದ ಹುಂಡಿ ಹಣ ಕಳ್ಳತನ ಶನಿವಾರಸಂತೆ, ನ. ೪ : ಪಟ್ಟಣದ ತ್ಯಾಗರಾಜ ಕಾಲೋನಿಯಲ್ಲಿ ಇರುವ ಶ್ರೀ ವಿಜಯ ವಿನಾಯಕ ದೇವಸ್ಥಾನದಲ್ಲಿ ಭಾನುವಾರ ರಾತ್ರಿ ಯಾರೋ ಕಳ್ಳರು ದೇವಸ್ಥಾನದ ಬಾಗಿಲ ಬೀಗ ಒಡೆದು
ವಿದ್ಯುತ್ ತಂತಿ ತಗುಲಿ ಹಸು ಸಾವು ಗೋಣಿಕೊಪ್ಪಲು, ನ. ೪: ಮೇಯಲು ಬಿಟ್ಟಿದ್ದ ವೇಳೆ ವಿದ್ಯುತ್ ತಂತಿ ತಗುಲಿ ಗಬ್ಬದ ಹಸುವೊಂದು ಮೃತಪಟ್ಟ ಘಟನೆ ದ.ಕೊಡಗಿನ ಬಿ.ಶೆಟ್ಟಿಗೇರಿ ಬಳಿಯ ಕೊಂಗಣ ಗ್ರಾಮದಲ್ಲಿ ನಡೆದಿದೆ. ಗ್ರಾಮದ
ಮಾಯಮುಡಿ ಸರ್ಕಾರಿ ಶಾಲೆಗೆ ೧೦೦ರ ಸಂಭ್ರಮ ಗೋಣಿಕೊಪ್ಪಲು, ನ. ೪: ೧೯೨೪ನೇ ಇಸವಿಯಲ್ಲಿ ಬ್ರಿಟೀಷ್ ಸರ್ಕಾರವಿದ್ದ ಸಂದರ್ಭ ಆರಂಭವಾದ ಪೊನ್ನಂಪೇಟೆ ತಾಲೂಕಿನ ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ
ಬಡರೋಗಿಗಳ ಆಶಾಕಿರಣ ಕೊಡಗಿನ ಸೇವ್ ದಿ ಡ್ರೀಮ್ಸ್ ಮಡಿಕೇರಿ, ನ. ೪ : ಒಬ್ಬ ಮನುಷ್ಯನಿಗೆ ಆರೋಗ್ಯವೇ ಮುಖ್ಯ. ಆರೋಗ್ಯ ಇದ್ದರೆ ಆತ ಏನನ್ನು ಬೇಕಾದರೂ ಸಾಧಿಸುತ್ತಾನೆ. ಕೋಟ್ಯಂತರ ರೂ. ಆಸ್ತಿ ಇದ್ದು, ಆತನಿಗೆ ಆರೋಗ್ಯ