ಕರುವಿನ ಮೇಲೆ ಚಿರತೆ ಧಾಳಿ

ಗೋಣಿಕೊಪ್ಪ, ನ. 7: ಚಿರತೆ ಧಾಳಿಗೆ ಕರು ಗಾಯಗೊಂಡಿರುವ ಘಟನೆ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಅಜ್ಜಿಕುಟ್ಟೀರ ನಾಚಪ್ಪ ಎಂಬವರಿಗೆ ಸೇರಿದ ಗಾಯಗೊಂಡಿರುವ ಕರುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ರಾತ್ರಿ