‘ಶಾಲೆಗಳ ಬಗ್ಗೆ ಸಂಘ ಸಂಸ್ಥೆಗಳ ಕಾಳಜಿ ಅಗತ್ಯ’

ಕುಶಾಲನಗರ, ನ. 6: ಸರಕಾರಿ ಶಾಲೆಗಳ ಬಗ್ಗೆ ಸಂಘ-ಸಂಸ್ಥೆಗಳು ಕಾಳಜಿ ವಹಿಸುವದರೊಂದಿಗೆ ಮಕ್ಕಳ ಉತ್ತಮ ಭವಿಷ್ಯ ರೂಪಿಸುವಲ್ಲಿ ಕೈಜೋಡಿಸಬೇಕೆಂದು ಉದ್ಯಮಿ ಎಸ್‍ಎಲ್‍ಎನ್ ವಿಶ್ವನಾಥನ್ ಕರೆ ನೀಡಿದ್ದಾರೆ. ಅವರು